ಗುರೂಜಿ ಎರಡೂ ಶೋಗಳಲ್ಲಿ ‘ಕಂಟೆಂಟ್ ಕಿಂಗ್’ ಆಗಿದ್ದರು. ಘಟಾನುಘಟಿ ಸ್ಪರ್ಧಿಗಳೊಡನೆ ಸ್ಪರ್ಧಿಸಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಟಾಪ್ 6 ಹಂತಕ್ಕೆ ಬರುವಲ್ಲಿ ಮಾತ್ರ ಯಶಸ್ವಿಯಾದರು.
Bigg boss
-
Breaking Entertainment News Kannada
Rakesh Adiga : ಬಿಗ್ಬಾಸ್ ರಾಕೇಶ್ ಅಡಿಗ ನೀಡಿದ್ರು ಬಿಗ್ ಅಪ್ಡೇಟ್ ! ಬಂತು ನೋಡಿ ಕಾಕ್ರೋಚ್!!!
by ವಿದ್ಯಾ ಗೌಡby ವಿದ್ಯಾ ಗೌಡಸದ್ಯ ಈ ಚಿತ್ರ ವಿಶೇಷವಾಗಿದ್ದು, ‘ಕಾಕ್ರೋಚ್’ ಚಿತ್ರದಲ್ಲಿ ಪ್ರೇಕ್ಷಕರನ್ನು ಪ್ರೇಮ ಸಾಗರದಲ್ಲಿ ತೇಲಾಡಿಸುವಂತಹ ಸುಂದರ ಲವ್ ಸ್ಟೋರಿ ಇರಲಿದೆ.
-
ಕಿರಿಕ್ ಕೀರ್ತಿ ಯಾರಿಗೆ ತಾನೇ ಗೊತ್ತಿಲ್ಲ. ಹೇಳಿ, ಒಂದು ಕಾಲದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್. ಬಿಗ್ ಬಾಸ್ ಸ್ಪರ್ಧಿ. ತನ್ನ ಮಾತಿನಿಂದಲೇ ಎಲ್ಲರ ಮನ ಗೆದ್ದಿರುವ ಇವರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾನು ಜಗತ್ತಿಗೆ ವಿದಾಯ ಹೇಳುವ ನಿರ್ಧಾರ ಮಾಡಿದ್ದೆ …
-
Entertainment
ಬಿಗ್ ಬಾಸ್ ಮನೆಗೆ ಜೋಡಿಯಾಗಿ ಹೋದ ಜಶ್ವಂತ್ ನಂದು ಈಗ ಬ್ರೇಕಪ್ | ಈ ಸುದ್ದಿ ಖಚಿತ ಅಂದ್ರು ನಂದು
by Mallikaby Mallikaಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರಲ್ಲಿ ಜೋಡಿಯಾಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳೆಂದರೆ, ಅದು ಜಶ್ವಂತ್ ಮತ್ತು ನಂದು. ಹೌದು, ಮೊದಲಿಗೆ ಬಹಳಷ್ಟು ಚೆನ್ನಾಗಿಯೇ ಇದ್ದ ಈ ಜೋಡಿ ಮಧ್ಯೆ ನಂತರ ಬಿರುಕು ಕಾಣಿಸಿತ್ತು. ಅದು ಕೂಡಾ ಅಂತಿಥ ಬಿರುಕಲ್ಲ. …
-
EntertainmentInterestinglatestLatest Health Updates KannadaNewsSocial
BBK 9: ಕೊರಗಜ್ಜನಿಗೆ ಹರಕೆ ಹೊತ್ತಿದ್ದ ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ವಿಜೇತರ ಪಟ್ಟಿ ಹೊರ ಬಿದ್ದು, ದೊಡ್ದ ಅಭಿಮಾನಿ ಬಳಗ ಹೊಂದಿದ್ದ ರೂಪೇಶ್ ಶೆಟ್ಟಿ ಸೀಸನ್ 9 ರಲ್ಲಿ ವಿನ್ನರ್ ಆಗಿದ್ದು, ಗೊತ್ತಿರುವ ವಿಚಾರವೇ!!! ಇದೀಗ, ರೂಪಿ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. …
-
Entertainment
BBK9 : ಕರಾವಳಿ ಚೆಲುವ ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿಯ ಕ್ಲೋಸ್ ಫ್ರೆಂಡ್ ಸಾನ್ಯಾ ಬದಲಾಗಿದ್ದಾರಾ ? ವಿನ್ನರ್ ಕಡೆಯಿಂದ ಬಂತು ಶಾಕಿಂಗ್ ಮಾಹಿತಿ
by Mallikaby Mallika‘ಬಿಗ್ ಬಾಸ್ ಕನ್ನಡ ಸೀಸನ್ 9’ರ (BBK 9) ಫಿನಾಲೆ ಮುಗಿದಿದೆ. ಆದರೂ ಜನ ಇನ್ನೂ ಆ ಗುಂಗಿನಿಂದ ಹೊರಬಂದಿಲ್ಲ. ಕರಾವಳಿಯ ಚೆಲುವ, ಮುದ್ದು ಮುಖದ ನಟ ರೂಪೇಶ್ ಶೆಟ್ಟಿ ದೊಡ್ಮನೆಯ ವಿನ್ನರ್ ಆಗಿದ್ದು ಕರಾವಳಿ ಜನತೆಗೆ ಹಾಗೂ ಯಾರೆಲ್ಲ ರೂಪೇಶ್ …
-
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ‘ ಮನೆಯ ಆಟಗಳು ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದ್ದು, ಗೆಲುವು ಯಾರ ಪಾಲಾಗುತ್ತದೆ ಎಂಬ ಕುತೂಹಲವನ್ನು ಸೃಷ್ಟಿಸಿದೆ. …
-
Breaking Entertainment News KannadaEntertainmentInterestinglatestNews
BBK 9 Winner : ಬಿಗ್ ಬಾಸ್ ವಿನ್ನರ್ ಗೆ ಏನು ಸಿಗಲಿದೆ ಗೊತ್ತೇ? ಬಹುಮಾನದ ಒಟ್ಟು ಮೊತ್ತದ ಜೊತೆ ಇದೆಲ್ಲಾ ವಿನ್ನರ್ ಪಾಲಿಗೆ!
ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ. ಇಂದು …
-
Breaking Entertainment News KannadaEntertainmentInterestinglatestNews
BBK9 : ತನ್ನ ತಾಳ್ಮೆಯಿಂದಲೇ ಎಲ್ಲರ ಹೃದಯ ಗೆದ್ದ ರಾಕೇಶ್ ಅಡಿಗ | ಈ ಬಾರಿಯ ಬಿಗ್ ಬಾಸ್ ವಿನ್ನರೇ!?
ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ. ಇಂದು …
-
ಬಿಗ್ ಬಾಸ್ ಸೀಸನ್ 9 ಫೈನಲ್ ಹಂತಕ್ಕೆ ತಲುಪಿದೆ. ಇಂದು ಮತ್ತು ನಾಳೆ ಈ ರಿಯಾಲಿಟಿ ಶೋನ ಕಡೇ ಘಟ್ಟ ಪ್ರಸಾರವಾಗಲಿದ್ದು, ಟಾಪ್ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದ ಐದು ಮಂದಿಯಲ್ಲಿ ದಿವ್ಯಾ ಉರುಡುಗ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಟ್ರೋಫಿ …
