ಬಿಹಾರದ ಸಾದರ್ ಆಸ್ಪತ್ರೆ ಆವರಣದಲ್ಲಿ ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ, ಯುವಕನೊಬ್ಬ ಬಲವಂತದಿಂದ ಚುಂಬಿಸಿದ ಈ ವಿಡಿಯೊ ಮಾರ್ಚ್ 13ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು
Bihar
-
latestNationalNews
CCTV : ಹಾಡಹಗಲೇ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಬಲವಂತವಾಗಿ ಕಿಸ್ ಮಾಡಿದ ಯುವಕ : ಸಿಸಿಟಿವಿಯಲ್ಲಿ ವಿಡಿಯೋ ಸೆರೆ
ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ಆರೋಗ್ಯ ಕಾರ್ಯಕರ್ತೆಯನ್ನು ಬಲವಂತವಾಗಿ ತಬ್ಬಿಕೊಂಡು ಕಿಸ್ಸಿಂಗ್ ಮಾಡಿದ ಘಟನೆಯೊಂದು ಬಿಹಾರದ (Bihar) ಜಮುಯಿ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ನಡೆದಿದೆ.
-
InterestingNationalNews
ಓಡಿ ಹೋದ ಪತ್ನಿಯ ಪತಿ ಸೇಡು ತೀರಿಸಿಕೊಂಡಿದ್ಹೇಗೆ ಗೊತ್ತಾ? ಪ್ರಿಯಕರನ ಪತ್ನಿಯೊಂದಿಗೆ ಮದುವೆಯಾದ ಭೂಪ..!
ವಿವಾಹಿತ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಓಡಿಹೋದದನ್ನು ಮನಗಂಡು ಸಿಟ್ಟುಗೊಂಡ ಪತಿರಾಯ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.
-
-
ನಳಂದದ ಬಿಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬರ್ ಚೌಕ್ ಬಳಿಯ ಹನುಮಾನ್ ದೇವಸ್ಥಾನದಲ್ಲಿ ಭಜರಂಗಬಲಿಯ ಆರತಿ ಸೇವೆ ನಡೆದಿದೆ. ಈ ಸಂದರ್ಭದಲ್ಲಿ ಬಿಹಾರ ಪೊಲೀಸ್ ಠಾಣೆಯ ಪೊಲೀಸರು ಬಜರಂಗದಳದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ 12 …
-
News
ತವರಿಂದ ಹೆಂಡತಿ ಬರಲಿಲ್ಲ ಎಂದು ಪತಿ ಮಹಾಶಯ ಮಾಡಿದ್ದೇನು ಗೊತ್ತಾ? ಕೋಪದಲ್ಲಿ ಮೂಗು ಕುಯ್ಕೋಬಾರ್ದು ಅಂದ್ರೆ, ಇವನು ಕುಯ್ಕೊಂಡಿದ್ದೇ ಬೇರೆ !
by ಹೊಸಕನ್ನಡby ಹೊಸಕನ್ನಡಕೋಪದಲ್ಲಿದ್ದಾಗ ಮೂಗು ಕುಯ್ಕೋಬಾರ್ದು ಅನ್ನೋ ಮಾತು ಇದೆ. ಆ ಕ್ಷಣದಲ್ಲಿ ಬಂದ ಕೋಪ ನಮಗೆ ಏನು ಬೇಕಾರೂ ಮಾಡಲು ಪ್ರಚೋದಿಸಬಹುದು. ಹೀಗಾಗಿ ನಾವು ಕೋಪ ಬಂದಾಗ ಏನು ಮಾಡಲೂ ಮುಂದಾಗಬಾರ್ದು. ಆದ್ರೆ ಇಲ್ಲೊಬ್ಬ ಬೇಕೂಫ ಹೆಂಡತಿ ಇಲ್ಲ ಎಂಬ ಸಿಟ್ಟಿಗೆ ಕುಯ್ದುಕೊಳ್ಳಲು …
-
News
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ ಎಕ್ಸರೇ ನೋಡಿ ದಂಗಾದ ವೈದ್ಯರು ! ಅಷ್ಟಕ್ಕೂ ಹೊಟ್ಟೆಯೊಳಗಿದ್ದದೇನು?
by Mallikaby Mallikaದಿನಕ್ಕೊಂದರಂತೆ ಆಸ್ಪತ್ರೆಗಳಲ್ಲಿ ಚಿತ್ರ-ವಿಚಿತ್ರವಾದ ಘಟನೆಗಳು ವರದಿಯಾಗುತ್ತಲೆ ಇದೆ. ಜನರ ದೇಹಗಳಲ್ಲಿ ವಸ್ತುಗಳು ಪತ್ತೆಯಾಗುವಂತಹ ಅಥವಾ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರ ಮರೆವಿನಿಂದ ಯಾವುದಾದರೂ ವಸ್ತುಗಳನ್ನು ಬಿಟ್ಟಂತಹ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಈಗ ಅಂತಹದೆ ಘಟನೆಯೊಂದು ಬೆಳಕಿಗೆ ಬಂದಿದ್ದು, ಪರೀಕ್ಷಿಸಲು ಬಂದಿದ್ದ ವ್ಯಕ್ತಿಯ ಎಕ್ಸ್-ರೇ …
-
ಪವಿತ್ರ ಗ್ರಂಥ ರಾಮಚರಿತಮಾನಸವು ಸಮಾಜದಲ್ಲಿ ದ್ವೇಷ ಮತ್ತು ಒಡಕು ಮೂಡಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರನ್ನು ತಕ್ಷಣವೇ ನಿತೀಶ್ ಕುಮಾರ್ ಸರ್ಕಾರ ವಜಾಗೊಳಿಸಬೇಕು ಎಂದು ಅಯೋಧ್ಯಾ ಧರ್ಮಗುರು ಜಗದ್ಗುರು ಪರಮಹಂಸ ಆಚಾರ್ಯ ಒತ್ತಾಯಿಸಿದ್ದಾರೆ. ಬಿಹಾರದ …
-
InterestinglatestNews
ವಿದ್ಯಾರ್ಥಿನಿಯ ಮೇಲೆ ಬಲತ್ಕಾರ ಪ್ರಕರಣ | ಶಿಕ್ಷೆಯಿಂದ ಪಾರಾಗಲು ಶಿಕ್ಷಕ ಮಾಡಿದ ಮಾಸ್ಟರ್ ಪ್ಲ್ಯಾನ್ , ತನ್ನ ಚಟ್ಟದ ಫೋಟೋ ಕಳುಹಿಸಿ ಸಿಕ್ಕಿ ಬಿದ್ದ ಚಾಲಾಕಿ, ಕೋರ್ಟ್ ನೀಡಿದ ಶಿಕ್ಷೆ ಎಷ್ಟು ಗೊತ್ತೇ ?
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿಯೂ ಅಪರಾಧ ಎಸಗಿದ ಬಳಿಕ ಆರೋಪಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಖಾಕಿ ಪಡೆಯ ದಿಕ್ಕು ತಪ್ಪಿಸುವ ಜೊತೆಗೆ ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ತಮ್ಮ ಬತ್ತಳಿಕೆಯಿಂದ ನಡೆಸುವ ಪ್ರಯೋಗಗಳು ನೋಡುಗರನ್ನು ಕೌತುಕಕ್ಕೆ …
-
Karnataka State Politics UpdateslatestNationalNews
ಅವಿದ್ಯಾವಂತ ಮಹಿಳೆಯರಿಂದ ಜನಸಂಖ್ಯೆ ಹೆಚ್ಚಳ ಎಂದ ನಿತೀಶ್ ಕುಮಾರ್! ಗಂಡಸರು ಎಚ್ಚೆತ್ತುಕೊಂಡು ಜನಸಂಖ್ಯೆ ನಿಯಂತ್ರಣ ಮಾಡಬೇಕಂತೆ!
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವ ಭರದಲ್ಲಿ ಮಹಿಳೆ ಹಾಗೂ ಪುರುಷರ ಕುರಿತು ಹೇಳಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಮಹಿಳೆಯರು ವಿದ್ಯಾವಂತರಲ್ಲ, ಅವರಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಮತ್ತು ಪುರುಷರು ಈ …
