Teacher: ಉತ್ತಮ ಮಾರ್ಗದರ್ಶನ ನೀಡಬೇಕಾದ ಶಿಕ್ಷಕ (Teacher), ಮಕ್ಕಳ ಬಾಳನ್ನು ಕೆಡಿಸಲು ಮುಂದಾಗಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. https://x.com/SivaHarsha_23/status/1810921020770992371 ಹೌದು, ನೀಟ್ ಕೋಚಿಂಗ್ ಸೆಂಟರ್ನ ಬಯಾಲಜಿ ಶಿಕ್ಷಕ ವಿದ್ಯಾರ್ಥಿನಿಯೊಬ್ಬಳನ್ನು ತಬ್ಬಿ ಮುತ್ತಿಟ್ಟಿದ್ದಾನೆ. ಮಾತ್ರವಲ್ಲದೆ ಆಕೆಯನ್ನು ಶೌಚಗೃಹಕ್ಕೆ ಕರೆದುಕೊಂಡು ಹೋಗಿ ಅನುಚಿತ …
Tag:
