ಜಗತ್ತಿನಲ್ಲಿ ಎಷ್ಟೆಲ್ಲಾ ಪಕ್ಷಿಗಳು(Birds) ಇದೆ ಅಲ್ವಾ. ಆದ್ರೆ ಅ ಪಕ್ಷಿಗಳ ಬಗ್ಗೆ ನಮಗೆ ಗೊತ್ತಾಗದೆ ಇರೋದು ಬಹಳಷ್ಟು ವಿಷಯ (topic) ಇದೆ.
Birds
-
Interesting
Interesting Facts: ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?
by ವಿದ್ಯಾ ಗೌಡby ವಿದ್ಯಾ ಗೌಡBirds intresting fact : ವಿದ್ಯುತ್ ತಂತಿಗಳ ಮೇಲೆ ರಾಜಾರೋಷವಾಗಿ ಕುಳಿತಿರುತ್ತವೆ. ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತರೂ ಕರೆಂಟ್ ಏಕೆ ಹೊಡೆಯುವುದಿಲ್ಲ ? ಈ ಪ್ರಶ್ನೆಗೆ ವೈಜ್ಞಾನಿಕ ಕಾರಣ ಇಲ್ಲಿದೆ.
-
InterestingLatest Health Updates Kannada
Birds Vastu: ಈ ಪಕ್ಷಿಗಳು ಮನೆಗೆ ಬಂದರೆ ಲಕ್ಷ್ಮೀ ನಿಮ್ಮ ಪಾಲು !
by ಕಾವ್ಯ ವಾಣಿby ಕಾವ್ಯ ವಾಣಿBirds Vastu: ಪವಿತ್ರವೆಂದು ಪರಿಗಣಿಸಲಾದ ಕೆಲವು ಪಕ್ಷಿಗಳು ನಿಮ್ಮ ಅದೃಷ್ಟವನ್ನು ಬೆಳಗಿಸುವ ಸೂಚನೆಗಳನ್ನು ಸಹ ನೀಡುತ್ತವೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ
-
-
HealthNews
Pigeon : ಪಾರಿವಾಳ ಸಾಕುವ ಮುನ್ನ ಎಚ್ಚರ…. ! ಒಂದು ವೇಳೆ ಸಾಕಿದ್ರೆ ಆಘಾತಕಾರಿ ವಿಷಯ ಅಧ್ಯಯನದಿಂದ ರಹಸ್ಯ ಬಹಿರಂಗ
ನೀವು ಪಾರಿವಾಳದ ದಳಗಳನ್ನು ನೋಡಿದರೆ, ಅವು ಸಣ್ಣ ಅಮೃತಶಿಲೆಗಳಂತೆ ಕಾಣುತ್ತವೆ. ಅಲ್ಲದೆ ಅವು ಬಿಳಿ-ಕಂದು ಬಣ್ಣದಲ್ಲಿರುತ್ತವೆ.
-
HealthlatestNationalNews
Pigeons: ‘ಪ್ರೀತಿಯ ಪಾರಿವಾಳ’ ಅಂತ ಕಾಳು ಹಾಕಲು ಹೋದ್ರೆ ಬೀಳುತ್ತೆ ಭಾರೀ ದಂಡ! ಯಾಕೆ ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ನ್ಯೂಸ್!
by ಹೊಸಕನ್ನಡby ಹೊಸಕನ್ನಡಪಾರಿವಾಳಗಳಿಂದ ಅನಾರೋಗ್ಯಕ್ಕೆ ತುತ್ತಾಗೋ ಸಾಧ್ಯತೆ ಬಹಳ ಬಹಳ ಹೆಚ್ಚಿದೆ ಅಂತಾ ಶ್ವಾಸಕೋಶತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೌದು, ಪಾರಿವಾಳದ ಹಿಕ್ಕೆಗಳು ನ್ಯುಮೋನಿಟಿಸ್(Pneumonitis) ಅಥವಾ ಗಂಭೀರ ಶ್ವಾಸಕೋಶದ ತೊಂದರೆಗಳು ಮತ್ತು ಅಲರ್ಜಿ ಸಮಸ್ಯೆಗಳನ್ನು ಉಂಟುಮಾಡುತ್ತವೆ
-
Birds in dream : ಕನಸಿನಲ್ಲಿ ಪಕ್ಷಿಗಳನ್ನು ಹಿಡಿಯುವ ಕನಸು ಕಂಡಾಗ, ಅದು ದೀರ್ಘಕಾಲೀನ ಉದ್ದೇಶದ ಸಾಧನೆಯನ್ನು ತೋರಿಸುತ್ತೆ.
-
InterestingNewsSocial
Interesting Facts : ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?
by ವಿದ್ಯಾ ಗೌಡby ವಿದ್ಯಾ ಗೌಡಸಾಮಾನ್ಯವಾಗಿ ವಿದ್ಯುತ್ ತಂತಿಗಳ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದು ಎಲ್ಲರೂ ಗಮನಿಸಿರುತ್ತೀರಿ. ಕೆಲವರಿಗೆ ಪ್ರಶ್ನೆಗಳೂ ಮೂಡಿರಬಹುದು. ಪಕ್ಷಿಗಳಿಗೇಕೆ ಕರೆಂಟ್ ಹೊಡೆಯುವುದಿಲ್ಲ. ಮನುಷ್ಯನಿಗಾದರೆ ಕ್ಷಣಮಾತ್ರದಲ್ಲಿ ಸತ್ತು ಹೋಗುತ್ತಾನೆ ಎಂದು. ಹೌದು, ಮನುಷ್ಯರಿಗೆ ವಿದ್ಯುತ್ ತಗುಲಿದರೆ ಸಾವನ್ನಪ್ಪುತ್ತಾರೆ. ಆದರೆ ಪಕ್ಷಿಗಳಿಗೇಕೆ ಏನೂ ಆಗೋದಿಲ್ಲ. ಅವುಗಳು ವಿದ್ಯುತ್ …
-
News
ಬೆಕ್ಕನ್ನು ಕದ್ದಿದ್ದಾರೆಂದು ನೆರೆಮನೆಯವರ ಮೇಲೆ ಸಂಶಯ ಪಟ್ಟ ಆಸಾಮಿ! ಕೋಪಗೊಂಡ ಈತ ಅವರು ಸಾಕಿದ ಪಾರಿವಾಳಿಗೆ ವಿಷ ಉಣಿಸಿಬಿಟ್ಟ!
by ಹೊಸಕನ್ನಡby ಹೊಸಕನ್ನಡಸಾಮಾನ್ಯವಾಗಿ ಹೆಚ್ಚಿನವರು ಮನೆಗಳಲ್ಲಿ ನಾಯಿ, ಬೆಕ್ಕು ಗಳನ್ನು ಸಾಕಿರುತ್ತಾರೆ. ಇನ್ನೂ ಕೆಲವರು ಇವುಗಳೊಂದಿಗೆ ಪಾರಿವಾಳ, ಗಿಳಿ, ಕೋಳಿ, ಬಾತುಕೋಳಿಗಳಂತಹ ಕೆಲವು ಪಕ್ಷಿಗಳನ್ನು ಸಾಕಿರುತ್ತಾರೆ. ನಾವು ಪ್ರೀತಿಯಿಂದ ಸಾಕಿದಂತಹ ಈ ಪ್ರಾಣಿ, ಪಕ್ಷಿಗಳು ಕಾಣೆಯಾದಾಗ ಅಥವಾ ಅವುಗಳಿಗೇನಾದರೂ ತೊಂದರೆಯಾದಾಗ ನಮಗೆ ತುಂಬಾ ನೋವಾಗುತ್ತದೆ. …
-
ನಮ್ಮ ದೇಶ ತನ್ನದೇ ಪರಂಪರೆ ಸಂಸ್ಕೃತಿ,ಹಾಗೂ ಪ್ರಾಕೃತಿಕ ಸಂಪತ್ತುಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಇದರ ಜೊತೆಗೆ ವಿಭಿನ್ನ ಜೀವರಾಶಿಗಳ ಆಗರವಾಗಿದ್ದು, ವೈಶಿಷ್ಟ್ಯತೆಯ ಸಂಗಮವಾಗಿದೆ. ನಮ್ಮ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ …
