ಕೊಡಗು: ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯನ್ನು ನಿಖರವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ …
Birth certificate
-
Passport: ವರ್ಷಗಳು ಉರುಳಿದಂತೆ ಸರ್ಕಾರವು ಕೆಲವೊಂದು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತದೆ.
-
Birth Certificate: ಇನ್ನು ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿಯಲ್ಲೇ ನೀಡಲಾಗುತ್ತದೆ.
-
BusinesslatestNews
UIDAI New Rule: ಇನ್ಮುಂದೆ ಆಧಾರ್ ಕಾರ್ಡ್ ಈ ಕೆಲಸಕ್ಕೆ ದಾಖಲೆಯಲ್ಲ !! ಮಹತ್ವದ ಆದೇಶ ಹೊರಡಿಸಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ
by ಕಾವ್ಯ ವಾಣಿby ಕಾವ್ಯ ವಾಣಿUIDAI Update: ಕಾರ್ಡ್ ಬಗ್ಗೆ (ಆಧಾರ್ ಅಪ್ಡೇಟ್) ಯುಐಡಿಎಐ ತನ್ನ ಪ್ರಮುಖ ನಿಯಮವನ್ನು ಬದಲಾಯಿಸಿದೆ. ಭಾರತದ ಪ್ರತಿ ನಾಗರೀಕರಿಗೂ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಹಾಗಂತ ಇನ್ಮುಂದೆ ಆಧಾರ್ ಕಾರ್ಡ್ನಲ್ಲಿ ಬರೆದ ಜನ್ಮ ದಿನಾಂಕವು ಯಾವುದಾದರೂ ದಾಖಲೆಯಲ್ಲಿ ಹುಟ್ಟಿದ ದಿನಾಂಕಕ್ಕೆ ಮಾನ್ಯವಾಗಿರುವುದಿಲ್ಲ …
-
latestNationalNews
Karnataka government: ‘ಜನನ-ಮರಣ ನೋಂದಣಿ’ ಶುಲ್ಕದಲ್ಲಿ ಭಾರೀ ಹೆಚ್ಚಳ !! ಸರ್ಕಾರದಿಂದ ಜನತೆಗೆ ಶಾಕ್
Karnataka government: ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಕೆಲವು ಸರ್ಕಾರಿ ಸೌಲಭ್ಯಗಳಿಗೆ ಜನನ-ಮರಣಪತ್ರ ಕಡ್ಡಾಯ ಎಂಬುದಾಗಿ ಸೂಚಿಸಿತ್ತು. ಅಂತೆಯೇ ಎಲ್ಲ ಜನರು ಇದನ್ನು ಮಾಡಿಸಿಕೊಳ್ಳಲು, ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ(Karnataka Government) ಈ ಕುರಿತು ರಾಜ್ಯದ ಜನತೆಗೆ ದೊಡ್ಡ …
-
NationalNews
Birth Certificate: ಅಕ್ಟೋಬರ್ ನಿಂದ ಈ ಕೆಲಸಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯ – ಸರ್ಕಾರದಿಂದ ಮಹತ್ವದ ನಿರ್ಧಾರ !!
ಜನನ ಮತ್ತು ಮರಣ ನೋಂದಣಿ(Birth Certificate)(ತಿದ್ದುಪಡಿ) ಕಾಯ್ದೆ, 2023ಗೆ ತಿದ್ದುಪಡಿ ಮಾಡಲಾಗಿದ್ದು, ಇದಕ್ಕೆ ಅನುಮೋದನೆ ಕೂಡ ನೀಡಲಾಗಿದೆ.
-
ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಮಾಣ ಪತ್ರಗಳು ಸಿದ್ದವಾಗುತ್ತವೆ.
-
InterestinglatestNews
ಇನ್ನು ಮುಂದೆ ಮನುಷ್ಯರಿಗೆ ಮಾತ್ರವಲ್ಲ, ನಾಯಿಗೂ ಸಿಗುತ್ತೆ ಜಾತಿ ಪ್ರಮಾಣ ಪತ್ರ | ಹೇಗೆ ಅಂತೀರಾ?
ಬಿಹಾರದ ಗಯಾ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಅರ್ಜಿ ಸಲ್ಲಿಕೆಗೆ ಕಳೆದ ತಿಂಗಳು ಜಾತಿವಾರು ಸಮೀಕ್ಷೆ ಶುರುವಾದ ಬಳಿಕ, ಜಾತಿ ಪ್ರಮಾಣ ಪತ್ರಕ್ಕಾಗಿ ವಿಲಕ್ಷಣ ಅರ್ಜಿ ಸಲ್ಲಿಕೆಯಾಗಿ ಅಧಿಕಾರಿಗಳು ದಂಗಾಗುವ ಘಟನೆ ನಡೆದಿದೆ. ಅಷ್ಟಕ್ಕೂ ಏನೀ ಕಹಾನಿ ಅಂತೀರಾ??? ಬಿಹಾರದ ಅಧಿಕಾರಿಗಳು …
-
EntertainmentNews
ಹುಟ್ಟಿದ ಕೂಡಲೇ ತನ್ನ ಜನನ ಪ್ರಮಾಣ ಪತ್ರಕ್ಕೆ ಸಹಿ ಹಾಕಿತು ನಾಯಿ ಮರಿ! ಕಾಲು ಬೆರಳನ್ನೊತ್ತಿ ಸಹಿಮಾಡುವ ‘ಅಲೆಕ್ಸ್’ ವಿಡಿಯೋ ಇದೀಗ ಎಲ್ಲೆಡೆ ವೈರಲ್!!
by ಹೊಸಕನ್ನಡby ಹೊಸಕನ್ನಡನೀವೇನಾದರೂ ನಿಮ್ಮ ಜನನ ಪ್ರಮಾಣ ಪತ್ರಕ್ಕೆ ಸಹಿ ಮಾಡಿದ್ದೀರಾ? ಸಹಿ ಮಾಡುವ ಅವಕಾಶ ಏನಾದರೂ ಸಿಕ್ಕಿತ್ತಾ? ಸಹಿ ಮಾಡುವುದು ಬಿಡಿ ಇಲ್ಲಿಯ ತನಕ ಒಮ್ಮೆ ಕೂಡ ಅದು ಹೇಗಿರುತ್ತದೆ ಎಂದು ಹಲವರು ನೋಡಿರಲಿಕ್ಕಿಲ್ಲ. ಆದ್ರೆ ಇಲ್ಲೊಬ್ಬರು ಸ್ಪೆಷಲ್ ವ್ಯಕ್ತಿಯೊಬ್ಬರು ತಮ್ಮ ಜನನ …
-
ಇನ್ನು ಮುಂದೆ ನವಜಾತ ಶಿಶುಗಳ ಜನನ ಪ್ರಮಾಣ ಪತ್ರದೊಂದಿಗೆ ‘ಆಧಾರ್’ ಸಂಖ್ಯೆ ನೋಂದಣಿಯ ಸೌಲಭ್ಯವು ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 5 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ಮಾಹಿತಿಯನ್ನು ತೆಗೆದುಕೊಳ್ಳುವುದಿಲ್ಲ. ಮಗುವಿಗೆ 5 ವರ್ಷ …
