BJP Karnataka: ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹಿರಿಯ ನಾಯಕರ ಘರ್ ವಾಪ್ಸಿ ಕಾರ್ಯ ಸಫಲವಾಗಿದೆ. ಬಿಜೆಪಿ ಹೈಕಮಾಂಡ್ ಮೂರು ಆಫರ್ಗಳನ್ನು ಬಿಜೆಪಿಗೆ ಸೇರಲು ಜಗದೀಶ್ ಶೆಟ್ಟರ್ ಅವರಿಗೆ ನೀಡಿದೆ …
Tag:
