ಛತ್ತೀಸ್ಗಢದ ಬಿಜಾಪುರ ಗ್ರಾಮದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡರೊಬ್ಬರನ್ನು ಶಿರಚ್ಛೇದಗೊಳಿಸಿ ಬರ್ಬರವಾಗಿ ಕೊಲೆ ಮಾಡಿರುವ ರಕ್ಕಸ ಕೃತ್ಯ ಬೆಳಕಿಗೆ ಬಂದಿದೆ . ಹತ್ಯೆಯಾದವರನ್ನು ಇಲ್ಲಿನ ಉಸುರ್ ಮಂಡಲದ ಬಿಜೆಪಿ ಅಧ್ಯಕ್ಷ ನೀಲಕಂಠ ಕಕ್ಕೆಂ ಎಂದು ಗುರುತಿಸಲಾಗಿದೆ. ಕಳೆದ …
BJP Leader
-
Karnataka State Politics Updates
”ಅವಳಿಗಿಂತ ನಾನು ಡಬ್ಬಲ್ ಕೊಡ್ತೇನೆ, 6000 ಕೊಡದೆ ಹೋದ್ರೆ ಬಿಜೆಪಿಗೆ ವೋಟ್ ಕೊಡಲೇ ಬೇಡಿ ” – ರಮೇಶ್ ಜಾರಕಿಹೊಳಿ ಭರವಸೆ
ವಿಧಾನಸಭಾ ಚುನಾವಣೆಗೂ ಮುನ್ನ ಪ್ರತಿ ಮತದಾರರಿಗೆ ತಲಾ 6000 ರೂಪಾಯಿ ನೀಡುವುದಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಶುಕ್ರವಾರ ಘೋಷಿಸಿದ್ದಾರೆ.ಶುಕ್ರವಾರ ರಾತ್ರಿ ಸುಳೇಭಾವಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಟಿಕೆಟ್ …
-
ದಾವಣಗೆರೆ ಹೊನ್ನಾಳಿಯ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ( MLA MP Renukacharya ) ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ನಡೆದಿದೆ. ಸರ್ಕಾರಿ ನೌಕರರಿಗೆ ಕೆಲಸ ಮಾಡಲು ಅಡ್ಡಿಪಡಿಸಿದ ಆರೋಪದ ಹಿನ್ನಲೆಯಲ್ಲಿ, ನೌಕರರು ದಾವಣಗೆರೆ ಜಿಲ್ಲೆಯ ನ್ಯಾಮತಿ …
-
ಹಿಂದೂ ಮುಸ್ಲಿಂ ಸಮುದಾಯದ ನಡುವೆ ಬೆಂಕಿ ಹಚ್ಚಿ , ವಿವಾದ ಸೃಷ್ಟಿಸಿ ಎರಡು ಬಣಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ. ರಾಜ್ಯದಲ್ಲಿ ಹಿಜಾಬ್ ಕುರಿತಾದ ಚರ್ಚೆಗಳು, ಮನಸ್ತಾಪಗಳು ಕೇಸರಿ ಶಾಲು ವಿಚಾರಗಳು ತೆರೆಮರೆಗೆ ಬರುತ್ತಿರುವ ನಡುವೆಯೇ ಟಿಪ್ಪು ವಿಚಾರ …
-
Karnataka State Politics UpdateslatestNationalNews
ಪ್ರತಿದಿನ ನಾನು 2- 3 ಕೆಜಿ ಬೈಗುಳ ತಿನ್ನುತ್ತೇನೆ; ಬೈಗುಳ ವನ್ನೇ ಪೌಷ್ಟಿಕಾಂಶವಾಗಿ ಪರಿವರ್ತಿಸುವ ಶಕ್ತಿ ದೇವರು ನನಗೆ ಕೊಟ್ಟಿದ್ದಾರೆ!!! ವಿರೋಧಿಗಳಿಗೆ ಟಾಂಗ್ ಕೊಟ್ಟ ಮೋದಿ
ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮಗೆ ಹೇಳಿಕೆ ನೀಡಿದ್ದವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದು, ಪ್ರತಿದಿನ ನಾನು 2-3 ಕೆ.ಜಿ ಬೈಗುಳ ಸ್ವೀಕರಿಸುತ್ತೇನೆ. ಆದರು ಕೂಡ ಆ ಬೈಗುಳವನ್ನೆ ಪೌಷ್ಠಿಕಾಂಶವಾಗಿ ಬದಲಾಯಿಸುವಂತಹ ವಿಶೇಷ ಶಕ್ತಿಯನ್ನು ತನಗೆ ದೇವರು ಕರುಣಿಸಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. …
-
Karnataka State Politics UpdateslatestNewsSocial
ಶಿವಾಜಿ ಊಟದಲ್ಲಿ ವಿಷ ಹಾಕಿದ್ದಕ್ಕೆ ಬ್ರಿಟಿಷರು ಸಂಭಾಜಿಯನ್ನು ಹತ್ಯೆ ಮಾಡಿದರು | ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಸತೀಶ್ ಜಾರಕಿಹೊಳಿ ಮತ್ತೊಂದು ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮತ್ತೊಂದು ಎಡವಟ್ಟು ಮಾಡಿ ನಾಲಿಗೆ ಹರಿಬಿಟ್ಟಿದ್ದಾರೆ. ಬೆಳಗಾವಿಯ ನಿಪ್ಪಾಣಿಯಲ್ಲಿ ನವೆಂಬರ್ 6ರಂದು …
-
Karnataka State Politics UpdateslatestNewsದಕ್ಷಿಣ ಕನ್ನಡ
ದಿ. ಪ್ರವೀಣ್ ನೆಟ್ಟಾರು ಹೊಸ ಮನೆಗೆ ಗುದ್ದಲಿ ಪೂಜೆ | ಕನಸು ನನಸಾಗಿಸುವಲ್ಲಿ ಬಿಜೆಪಿ ಸಾಥ್!!!
ಕಳೆದ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿತ್ತು. ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರಿಗೆ 60 ಲಕ್ಷ ವೆಚ್ಚದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ್ದು, ಪ್ರವೀಣ್ ಕನಸು ನನಸಾಗಿಸುವ …
-
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಎಕ್ಸ್ ಬಾಯ್ಫ್ರೆಂಡ್ ಹಾಗೂ ವಂಚಕ ಸುಖೇಶ್ ಚಂದ್ರಶೇಖರ್ (Sukesh Chandrasekhar) ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾಗೆ (Delhi Lieutenant Governor V.K. Saxena) ಪತ್ರದ ಮೂಲಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೈ …
-
Karnataka State Politics UpdateslatestNationalNews
ಕೇಜ್ರಿವಾಲ್ ನನ್ನು ಭೇಟಿಯಾದ ಗುಜರಾತ್ ಆಟೋ ಚಾಲಕ ಮೋದಿ ಬೆಂಬಲಿಗ, ಈ ಭೇಟಿಗೆ ಆತನಿಗೆ ಹಣದ ಆಮಿಷ ನೀಡಲಾಗಿದೆ : ಬಿಜೆಪಿ ನಾಯಕ ಗರಂ
ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ನ ಆಟೋ ಚಾಲಕ ಒಬ್ಬರ ಮನೆಯಲ್ಲಿ ಊಟ ಮಾಡಿದ್ದರು. ಮೋದಿ ಅವರಿಗೆ ಟಾಂಗ್ ಕೊಡಲು ಮೋದಿ ಊರಿಗೆ ಹೋಗಿ ಅಲ್ಲೇ ಬದ ಆಟೋ …
-
ಕಾರ್ಕಳ : ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಳ್ಳಾರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ದುರ್ಗಾ ಗ್ರಾಮದ ನೀಲೆಬೆಟ್ಟು ಗುತ್ತು ಮನೆ ನಿವಾಸಿ ಭಾಸ್ಕರ ಹೆಗ್ಡೆ (63). ಇಂದು ಬೆಳಗ್ಗೆ ಪತ್ನಿ ಅಡುಗೆ ಮನೆಯಲ್ಲಿದ್ದ …
