ಅದೆಷ್ಟೋ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಸಹಾಯ ಎಂದು ಬಂದ ಜನರನ್ನು ಹಿಂದಿಕ್ಕಿ, ಕೆಟ್ಟ ಕೆಲಸಗಳಿಗೆ ನೆರವು ಕೇಳುವ ತಮ್ಮ ಜನರಿಗೆ ಬಹುಬೇಗನೆ ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ನಾವು ನೋಡಿದ ರೀತಿಯಲ್ಲಿ, ಕೆಲಸ ತೆಗೆಸಿಕೊಡಲು, ಶಾಲೆಗಳಲ್ಲಿ ಸೀಟ್ ಸಿಗಲು, …
Tag:
