Mangaluru: ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಅಯೋಧ್ಯಾ ರಾಮ ಮಂದಿರ ಹಾಗೂ ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಕರಣ ಕರಾವಳಿಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಶಾಲಾ ಮಂಡಳಿ ಶಿಕ್ಷಕಿಯನ್ನು ಶಾಲೆ ಅಮಾನತು ಮಾಡಿದೆ. ಆದರೂ ಈ ಬೆನ್ನಲ್ಲೇ ಮಂಗಳೂರಿನ ಕ್ರಿಶ್ಚಿಯನ್ ಶಾಲೆಗಳನ್ನು …
Bjp MLA
-
Missing Case: ಭಾರತೀಯ ಜನತಾ ಪಕ್ಷದ (BJP) ಶಾಸಕ ಸೀತಾರಾಮ್ ವರ್ಮಾ ಅವರ ಪತ್ನಿ ಮಂಗಳವಾರ ಬೆಳಗ್ಗೆ ಪತ್ನಿ ತಮ್ಮ ಮನೆಯಿಂದ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುಲ್ತಾನ್ಪುರದ ಲಂಬುವಾ ಕ್ಷೇತ್ರದ ಬಿಜೆಪಿ ಶಾಸಕರ ಪತ್ನಿ …
-
NationalNews
Suicide at BJP MLA’s house: ಬಿಜೆಪಿ ಶಾಸಕನ ಮನೆಯಲ್ಲೇ 24ರ ಯುವಕ ಆತ್ಮಹತ್ಯೆಗೆ ಶರಣು – ಕಾರಣ ಕೇಳಿದ್ರೆ ನೀವೇ ಶಾಕ್ !!
ಬಿಜೆಪಿ ಶಾಸಕರ ಮನೆಯಲ್ಲೇ ಯುವಕನೊಬ್ಬ ಆತ್ಮಹತ್ಯೆಗೆ(Suicide at BJP MLA house) ಶರಣಾಗಿರುವಂತಹ ಅಘಾತಕಾರಿ ಘಟನೆಯೊಂದು ಭಾನುವಾರ ರಾತ್ರಿ ನಡೆದಿದೆ.
-
-
Karnataka State Politics Updates
UT Khader: ಹಳೆಯ ಸೇಡಿನಿಂದ ಅಮಾನತ್ತಾದ್ರಾ ಬಿಜೆಪಿಯ10 ಶಾಸಕರು ? ಹೊಳೆಯಲ್ಲಿ ಹುಳಿ ತೊಳೆಯುವ ದುಡುಕಿನ ನಿರ್ಧಾರ ಬೇಕಿತ್ತಾ ಸ್ಪೀಕರ್ ಖಾದರ್ ‘ ರವರೇ ?
by ಹೊಸಕನ್ನಡby ಹೊಸಕನ್ನಡಪ್ರಸಕ್ತ ಅಧಿವೇಶನದ ಅವಧಿ ಮುಗಿಯುವವರೆಗೂ10 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ.
-
Karnataka State Politics Updatesದಕ್ಷಿಣ ಕನ್ನಡ
Puttur Election : ಪುತ್ತೂರು ಬಿಜೆಪಿಯಲ್ಲಿ ತಲ್ಲಣ, ಸಾಮೂಹಿಕ ರಾಜೀನಾಮೆಗೆ ಹೊರಟ ಕಾರ್ಯಕರ್ತರ ದಂಡು : ಶಾಸಕ ಮಠಂದೂರು ಅವರಿಗೆ ಟಿಕೆಟ್ ನೀಡಲು ವಿಳಂಬ ಹಿನ್ನೆಲೆ !
ಇತ್ತೀಚೆಗಷ್ಟೇ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಸಂಜೀವ ಮಠಂದೂರು ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಮುಂದಾಗಿ
-
Karnataka State Politics Updates
BJP : 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಕೊಕ್ ಕೊಡಲು ಮುಂದಾದ ಬಿಜೆಪಿ – ಯಾರ್ಯಾರಿಗೆ ಟಿಕೆಟ್ ಇಲ್ಲ ಗೊತ್ತಾ?
by ಹೊಸಕನ್ನಡby ಹೊಸಕನ್ನಡBJP ತನ್ನ ಮೊದಲ ಪಟ್ಟಿ ಪ್ರಕಟಿಸುತ್ತಿದೆ ಈ ವೇಳೆ ಸುಮಾರು 20 ಹಾಲಿ ಶಾಸಕರಿಗೆ ಕೋಕ್ ನೀಡಲು ಪಕ್ಷ ಮುಂದಾಗಿದೆ. ಆ ಶಾಸಕರು ಯಾರ್ಯಾರು ಗೊತ್ತಾ?
-
Karnataka State Politics Updatesದಕ್ಷಿಣ ಕನ್ನಡ
MLA Sanjeeva Matandoor : ಪುತ್ತೂರು ಶಾಸಕ ಸಂಜೀವ ಮಠಂದೂರು ಕುರಿತು ಮಾನಹಾನಿ ವರದಿ ಪ್ರಕಟಿಸದಂತೆ ತಡೆಯಾಜ್ಞೆ ಕೊಟ್ಟ ಕೋರ್ಟ್
ಶಾಸಕ ಸಂಜೀವ ಮಠಂದೂರು (Puttur MLA Sanjeeva Matandoor) ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯವು ಯಾವುದೇ ವರದಿ ಫೋಟೋ ಪ್ರಕಟಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
-
Karnataka State Politics Updates
N Y Gopalakrishna: BJPಯಲ್ಲಿ ಮುಂದುವರೆದ ಪಕ್ಷಾಂತರ ಪರ್ವ: ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಕಾಂಗ್ರೆಸ್ಗೆ
by ಹೊಸಕನ್ನಡby ಹೊಸಕನ್ನಡಹೌದು, ಪ್ರತಿಷ್ಠಿತ ಕೂಡ್ಲಿಗಿ(Kudligi) ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ(N Y Gopalkrishna) ಅವರು ಬಿಜೆಪಿ ಬಿಟ್ಟು ಇಂದು(ಮಾರ್ಚ್ 28) ಕೈ ಪಾಳಯ ಸೇರಿದ್ದಾರೆ
-
Karnataka State Politics Updatesದಕ್ಷಿಣ ಕನ್ನಡ
Madal Virupakshappa vs JDS: ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕೆ? ‘ಮಾಡಾಳ್ ತಳಿ’ ಅಡಿಕೆ ಗಿಡಗಳನ್ನು ಬೆಳೆಸಿರಿ, ಕೋಟಿ ಗಳಿಸಿರಿ! ವಿರೂಪಾಕ್ಷಪ್ಪನ ವಿರುದ್ಧ JDS ವ್ಯಂಗ್ಯ!
by ಹೊಸಕನ್ನಡby ಹೊಸಕನ್ನಡಮಾಡಾಳ್ ಮನೆಯಮೇಲೆ ಲೋಕಾಯುಕ್ತ ಧಾಳಿಮಾಡಿದಾಗ ಕೋಟಿಗಟ್ಟಲೆ ಹಣ ಜಪ್ತಿಯಾಗಿತ್ತು. ಇತ್ತ ಕೇಸು ದಾಖಲಾಗಿತ್ತು.
