Yathindra Siddaramaiah : ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ಇಂಬು ನೀಡುವಂತೆ ಲಭ್ಯವಾಗಿರುವ ವಿಡಿಯೊ ಇಟ್ಟುಕೊಂಡು ಬಿಜೆಪಿ ಈಗ ಪೋಸ್ಟರ್ ಅಭಿಯಾನವನ್ನು ಆರಂಭಿಸಿದೆ. ಎರಡು …
Tag:
