Amith Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಂಧಿನಗರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
Bjp
-
Karnataka State Politics Updates
V Somanna: ತುಮಕೂರಿನಲ್ಲಿ ವಿ ಸೋಮಣ್ಣಗೆ 1 ಲಕ್ಷ ಅಂತರದಿಂದ ಭರ್ಜರಿ ಗೆಲುವು !!
V Somanna: ಕರ್ನಾಟಕದ ಅಲಿ ಲೋಕಸಭಾ ಚುನಾವಣೆ(Parliament Election) ಮತ ಎಣಿಕೆ ಭರ್ಜರಿಯಾಗಿ ನಡೆಯುತ್ತಿದ್ದು ಇದೀಗ ತುಮಕೂರಿನಲ್ಲಿ ಮತ ಎಣಿಕೆ ಮುಗಿದಿದೆ.
-
MLC Election: ಕಾಂಗ್ರೆಸ್(Congress), ಬಿಜೆಪಿ, ಜೆಡಿಎಸ್(BJP-JDS) ನಿಂದ ಒಟ್ಟು 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
-
Karnataka State Politics Updates
Election Result: NDAಗೆ ಭಾರೀ ಹಿನ್ನಡೆ – ಇಂಡಿಯಾ ಮುನ್ನಡೆ ಸಂಖ್ಯೆಯಲ್ಲಿ ಭಾರೀ ಏರಿಕೆ !!
Election Result: ಮತ ಎಣಿಕೆಯನ್ನು ನೋಡುವುದಾದರೆ NDA ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದ್ದು, ಇಂಡಿಯಾ(INDIA)ಕೂಟದ ಮುನ್ನಡೆ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ.
-
K Annamalai: ಮಾಜಿ ಪೊಲೀಸ್ ಅಧಿಕಾರಿ ಸಿಂಗಂ ಖ್ಯಾತಿಯ ಅಣ್ಣಮಲೈಗೆ ಹಿನ್ನಡೆ ಉಂಟಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿರುವ ಅನ್ನಮಲೈ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು.
-
Karnataka State Politics Updates
UP: ಇಂಡಿಯಾ ಕೂಟಕ್ಕೆ ಸಿಹಿ ಸುದ್ದಿ – ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ !!
UP: ಬಿಜೆಪಿ(BJP) ಭದ್ರಕೋಟೆ ಆಗಿರುವ ಉತ್ತರ ಪ್ರದೇಶದಲ್ಲಿ ಇಂಡಿಯಾ ಕೂಟ(INDIA) 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನುಡೆ ಸಾಧಿಸಿದೆ.
-
Karnataka State Politics Updates
Election Commission: ದೇಶದಲ್ಲಿ 64.2 ಕೋಟಿ ಜನರಿಂದ ಮತದಾನ – ವಿಶ್ವದಾಖಲೆ ಬರೆದ ಲೋಕ ಚುನಾವಣೆ !!
Election Commission: ಲೋಕಸಭಾ ಚುನಾವಣೆಯಲ್ಲಿ 31.2 ಕೋಟಿ ಮಹಿಳೆಯರೂ ಸೇರಿದಂತೆ ಒಟ್ಟು 64.2 ಕೋಟಿ ಜನರು ಮತದಾನ ಮಾಡಿದ್ದು, ಭಾರತ ವಿಶ್ವದಾಖಲೆ ಸ್ಥಾಪಿಸಿದೆ
-
Karnataka State Politics Updates
Hyderabad Election Result: ಹೈದ್ರಾಬಾದ್ ನಲ್ಲಿ ಭಾರಿ ಹಿನ್ನಡೆ ಕಾಯ್ದು ಕೊಂಡ ಬಿಜೆಪಿ ಅಭ್ಯರ್ಥಿ ಮಾದವಿ ಲತಾ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಮುನ್ನಡೆ
Hyderabad Election Result: ಹೈದರಾಬಾದ್ ಲೋಕಸಭಾ ಕ್ಷೇತ್ರವು ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ತೆಲಂಗಾಣದ ಪ್ರಮುಖ ಕ್ಷೇತ್ರವಾಗಿದೆ.
-
Karnataka State Politics Updates
Parliment Election : ಕರ್ನಾಟಕದಲ್ಲಿ 17 ಬಿಜೆಪಿ, 5 ಕಾಂಗ್ರೆಸ್ ಹಾಗೂ 3ರಲ್ಲಿ JDS ಮುನ್ನಡೆ !!
Parliament Election: ಇದೀಗ ಇವಿಎಂ ಮತ ಎಣಿಕೆ ಶುರುವಾಗಿದೆ. ಇದರಲ್ಲಿ 17 ಬಿಜೆಪಿ(BJP), 5 ಕಾಂಗ್ರೆಸ್(Congress) ಹಾಗೂ 3ರಲ್ಲಿ JDS ಮುನ್ನಡೆ.
-
Karnataka State Politics Updates
Parliment Election : 543 ಕ್ಷೇತ್ರಗಳಲ್ಲಿ ಪ್ರಫ್ರಥಮವಾಗಿ 1 ಸೀಟು ಗೆದ್ದ ಬಿಜೆಪಿ- ಯಾರದು ?!
Parliament Election: ಚುನಾವಣೆ ಮತ ಎಣಿಕೆ ಆರಂಭವಾಗುವ ಮುನ್ನವೇ 543 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಥಮವಾಗಿ 1ನ್ನು ಗೆದ್ದುಕೊಂಡಿದೆ.
