ಪ್ರತಿ ತಿಂಗಳು ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸಲು ಉಡುಪಿ ಜಿಲ್ಲೆಗೆ ಸರಾಸರಿ 40 ಸಾವಿರ ಕ್ವಿಂಟಾಲ್ ಅಕ್ಕಿ ಬೇಕಾಗಿದ್ದು, ಸ್ಥಳೀಯ ಕುಚ್ಚಲಕ್ಕಿಗೆ ಕೂಡ ಬೇಡಿಕೆಯಿದೆ. ಈ ನಡುವೆ ಆಂಧ್ರ ಸಹಿತ ಬೇರೆ ರಾಜ್ಯಗಳ ಕುಚ್ಚಲಕ್ಕಿಯನ್ನು ವಿತರಿಸುತ್ತಿರುವುದರಿಂದ, ಈ ಅಕ್ಕಿಯನ್ನು ಉಪಯೋಗಿಸದೆ ಬೇರೆಯವರಿಗೆ …
Tag:
