ನಿದ್ರೆ ಮತ್ತು ಒತ್ತಡದ ಕೊರತೆಯಿಂದಾಗಿ ಕಣ್ಣುಗಳ ಕೆಳಗೆ ಭಾಗದಲ್ಲಿ ಕಪ್ಪಾ ಆಗುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಕುತ್ತಿಗೆಯ ಮೇಲೆ ಕಪ್ಪು ಕೊಳಕು ಅಥವಾ ಕೊಳಕು ಸಂಗ್ರಹವಾಗುತ್ತಿದ್ದಂತೆ ಕಾಣಿಸಿದರೇ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದಿರಿ.. ಯಾಕೆಂದರೆ ಇದು ಆಂತರಿಕ ಸಮಸ್ಯೆಗಳಿಂದ ಉಂಟಾಗುತ್ತದೆ. …
Tag:
