Personality : ಒಬ್ಬ ಮನುಷ್ಯನ ವ್ಯಕ್ತಿತ್ವ ಹೇಗೆ ಎಂಬುದು ಆತನ ಮಾತು, ನಡವಳಿಕೆ, ಆತನ ಆಚಾರ-ವಿಚಾರ, ಬುದ್ಧಿವಂತಿಕೆಯನ್ನು ಆಧರಿಸಿ ಅವನ ವ್ಯಕ್ತಿತ್ವ ಹೇಗೆ ಎಂಬುದನ್ನು ನಿರ್ಧರಿಸುತ್ತೆ.
Blood group
-
Interesting
Blood Group: ಮದುವೆಗೆ ಮೊದಲು ರಕ್ತದ ಗುಂಪನ್ನು ಪರೀಕ್ಷಿಸುವ ಅಗತ್ಯವಿದೆಯೆ, ಏನನ್ನುತ್ತೆ ಮಾಡರ್ನ್ ಸೈನ್ಸ್ ?
Blood Group: ರಕ್ತದ ಗುಂಪುಗಳಲ್ಲಿ ಮುಖ್ಯವಾಗಿ ನಾಲ್ಕು ವಿಧಗಳಿವೆ. A, B, AB ಮತ್ತು O. ಇದರೊಂದಿಗೆ, ಕೆಂಪು ರಕ್ತ ಕಣಗಳ ಮೇಲೆ ವಿಶೇಷ ರೀತಿಯ ಪ್ರೋಟೀನ್ ಇರುತ್ತದೆ. ಈ ಪ್ರೋಟೀನ್ ಅಸ್ತಿತ್ವವನ್ನು ಮೊದಲು ರೀಸಸ್ ಕೋತಿಗಳಲ್ಲಿ ಕಂಡುಹಿಡಿಯಲಾಯಿತು, ಆದ್ದರಿಂದ, ಇದನ್ನು …
-
HealthNews
Blood group: ಈ ‘ಬ್ಲಡ್ ಗ್ರೂಪ್ʼ ಇರೋರಿಗೆ ಹೆಚ್ಚು ಕಾಡಲಿದೆ ʼಮಧುಮೇಹʼ !!
by ಕಾವ್ಯ ವಾಣಿby ಕಾವ್ಯ ವಾಣಿBlood group :ಇಂದು ಇಲ್ಲಿ ಯಾವ ಯಾವ ಬ್ಲಡ್ ಗ್ರೂಪ್ ಹೊಂದಿರುವ ಜನರು ಮಧುಮೇಹ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದನ್ನು ನೋಡೋಣ.
-
HealthNews
Heart Attack: ಈ ಬ್ಲಡ್ ಗ್ರೂಪ್ ನವರಿಗೆ ಈ ರೋಗದ ಅಪಾಯ ಹೆಚ್ಚು! ನಿಮ್ಮ ಬ್ಲಡ್ ಗ್ರೂಪ್ ಇದೆನಾ?
by ಕಾವ್ಯ ವಾಣಿby ಕಾವ್ಯ ವಾಣಿHeart Attack : ತೋಳುಗಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು ಕಾಣುವುದು ಹೃದಯಾಘಾತವಾದಾಗ ಗಮನಿಸಬೇಕಾದ ಲಕ್ಷಣಗಳಾಗಿವೆ.
-
HealthlatestNationalNews
ಮೂವತ್ತು ವರ್ಷಗಳ ರಹಸ್ಯ ಬಯಲು-ಹೊಸ ರಕ್ತದ ಗುಂಪು ಪತ್ತೆ!! ಗರ್ಭಿಣಿಯರಲ್ಲಿ ಆತಂಕ-ಸಂಶೋಧಕರು ಹೇಳಿದ್ದೇನು!??
ಅಮೇರಿಕಾದ: ಇಲ್ಲಿನ ಬ್ರಿಸ್ಕಲ್ ವಿಶ್ವವಿದ್ಯಾಲಯದ ಸಂಶೋಧಕರು ಮೂವತ್ತು ವರ್ಷಗಳ ಹಿಂದಿನ ರಹಸ್ಯವೊಂದನ್ನು ಬಹಿರಂಗ ಪಡಿಸುವ ಮೂಲಕ ಹೊಸ ರಕ್ತದ ಗುಂಪನ್ನು ಕಂಡುಹಿಡಿದಿದ್ದಾರೆ.ಆ ಮೂಲಕ ‘ER’ ಎಂಬ ಹೊಸತೊಂದು ರಕ್ತದ ಗುಂಪು ಸೇರ್ಪಡೆಗೊಂಡಿದ್ದು,ಗರ್ಭಾವಸ್ಥೆಯಲ್ಲಿರುವ ಶಿಶುಗಳಿಗೆ ಮಾರಕವಾಗಲಿದೆ ಎನ್ನುವ ಆತಂಕಕಾರಿ ವಿಚಾರವೂ ಬೆಳಕಿಗೆ ಬಂದಿದೆ. …
-
ನಿಮಗೆ ಈ ವಿಷ್ಯ ಗೊತ್ತಾ? ನಿಮ್ಮ ಬ್ಲಡ್ ಗ್ರೂಪ್ ಕೂಡಾ ಭವಿಷ್ಯ ನುಡಿಯುತ್ತದೆಯಂತೆ. ನಿಮ್ಮ ಬ್ಲಡ್ ಗ್ರೂಪ್ನ ಮೂಲಕ ನಿಮ್ಮ ಸ್ವಭಾವವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗೇ ನಿಮ್ಮ ಸ್ವಭಾವಗಳು ನಿಮ್ಮ ಸಂಗಾತಿಯ ಸ್ವಭಾವದ ಜತೆಗೆ ಎಷ್ಟರ ಮಟ್ಟಿಗೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂಬುದನ್ನೂ …
-
FoodHealthInteresting
ಬಿಯರ್ ಕುಡಿಯುವವರೇ ಎಚ್ಚರ | ಸೊಳ್ಳೆ ನಿಮ್ಮಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತವೆ | ಯಾಕೆಂದು ಇಂಟೆರೆಸ್ಟಿಂಗ್ ಕಾರಣವೊಂದಿದೆ!!
by Mallikaby Mallika‘ಈಗ’ ಅಂತಾ ಒಂದು ಸಿನಿಮಾ ಬಂದಿದ್ದು, ಎಲ್ಲರಿಗೂ ತಿಳಿದೇ ಇದೆ. ಒಂದು ಸೊಳ್ಳೆ ಸೇಡು ತೀರಿಸುವ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಇದು. ಆದರೆ ನಾವು ಇಲ್ಲಿ ಮಾತಾಡೋಕೆ ಹೊರಟಿರುವುದು ಸೊಳ್ಳೆ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು ಕಚ್ಚುವ ವಿಷಯದ …
-
News
ಯುವತಿಯೋರ್ವಳಿಗೆ ಬೇರೆ ಗುಂಪಿನ ರಕ್ತ ನೀಡಿ ಜೀವ ರಕ್ಷಕರೇ ಭಕ್ಷಕನಾದ !? | ವೈದ್ಯನ ಮೇಲೆ ವ್ಯಕ್ತವಾಗುತ್ತಿದೆ ವ್ಯಾಪಕ ಆಕ್ರೋಶ
by ಹೊಸಕನ್ನಡby ಹೊಸಕನ್ನಡವೈದ್ಯರನ್ನು ದೇವರ ರೂಪ ಎನ್ನುತ್ತೇವೆ. ಒಬ್ಬರ ಪ್ರಾಣ ಉಳಿಸುವ ಶಕ್ತಿಯನ್ನು ದೇವರು ವೈದ್ಯರಿಗೆ ನೀಡಿದ್ದಾನೆ. ಹೀಗೆ ದೇವರೆಂದು ಪೂಜಿಸುವ ವೈದ್ಯನೇ ಮನುಷ್ಯನ ಪ್ರಾಣ ಕಳೆದರೆ ಹೇಗೆ? 25 ವರ್ಷದ ಯುವತಿಯೊಬ್ಬಳಿಗೆ ಬೇರೆ ಗುಂಪಿನ ರಕ್ತ ನೀಡಿದ ಪರಿಣಾಮ ಯುವತಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ …
