ಸೂಜಿ ಕಂಡರೆ ಹೆದರಿ ಓಡೋರನ್ನು ನೋಡಿದ್ದೇವೆ. ಕೆಲವರು ಇಂಜೆಕ್ಷನ್ ಚುಚ್ಚಿಸಿಕೊಳ್ಳುವುದೆಂದರೆ ನಿಜಕ್ಕೂ ತುಂಬಾ ಭಯ ಪಡುತ್ತಾರೆ. ಇತ್ತೀಚೆಗೆ ಕೊರೊನಾ ಮಹಾಮಾರಿ ಬಂದಾಗ ಕೋವಿಡ್ 19 ವ್ಯಾಕ್ಸಿನ್ ತೆಗೆದುಕೊಳ್ಳಲು ಹೆದರಿ ಓಡ್ತಾ ಇರೋರನ್ನು ನೋಡಿದ್ದೀರಾ…ಏನೆಲ್ಲಾ ರಂಪಾಟ ಮಾಡಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. …
Tag:
