ದೆಹಲಿ ಮೂಲದ ಯೂಟ್ಯೂಬರ್ ಒಬ್ಬಳನ್ನು ಇತ್ತೀಚೆಗೆ ಅಂದರೆ ಭಾನುವಾರದಿಂದ ಭಾರೀ ಟ್ರೋಲ್ ಮಾಡಲಾಗಿತ್ತು. ಜ್ಯೋತಿಷಿ ನಿಧಿ ಚೌಧರಿ ಅವರ ಬಟ್ಟೆಯ ವಿಚಾರದಲ್ಲಿ ಒಂದು ವರ್ಗ ಸತತವಾಗಿ ಟ್ರೋಲ್ ಮಾಡುವಲ್ಲಿ ಭಾರೀ ನಿರತವಾಗಿತ್ತು. ಏಕೆಂದರೆ ಈ ಯೂಟ್ಯೂಬರ್ ಹಾಕಿದ ಸೀರೆಯೊಂದಕ್ಕೆ ಬ್ಲೌಸ್ ಹಾಕಿರಲಿಲ್ಲ. …
Tag:
