ಇತ್ತೀಚಿಗೆ ಆರೋಗ್ಯದಲ್ಲಿ ಏರು ಪೇರು ಆಗುತ್ತಿರುವುದು ನಾವು ಕಾಣಬಹುದು. ಅದರಲ್ಲೂ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ ಆಗಿರುತ್ತದೆ ಎನ್ನುವುದು ನಮಗೆ ತಿಳಿದಿರುವ ವಿಚಾರ. ಆದ್ದರಿಂದ ಪೋಷಕರೇ ನೀವಿನ್ನು ಎಚ್ಚರ ಆಗಿರಬೇಕು. ಈಗಾಗಲೇ ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಬಹಳ ದುಷ್ಟಪರಿಣಾಮ ಬೀರುತ್ತಿದೆ. …
Tag:
