TESLA: ಜುಲೈ 15 ರಂದು ಮುಂಬೈನ ಬಿಕೆಸಿಯಲ್ಲಿ ತನ್ನ ಮೊದಲ ಶೋ ರೂಂ ತೆರೆಯುವುದರೊಂದಿಗೆ, ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಕಾರು ಮಾರುಕಟ್ಟೆಗೆ ದೊಡ್ಡ ಪ್ರವೇಶವನ್ನು ಮಾಡಿತು.
Bmw
-
Alto Car: ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ. ಆದ್ರೆ ಯಾವ ಶ್ರೀಮಂತ ಕಾರುಗಳಿಗೂ ಕೂಡ ನಮ್ಮ ಭಾರತದ ಈ ಒಂದು ಚಿಕ್ಕ ಕಾರಿನ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.
-
Breaking Entertainment News KannadaEntertainmentlatestNewsTechnology
BMW R 1250 GS : ಲೇಡಿ ಸೂಪರ್ ಸ್ಟಾರ್ ಖರೀದಿಸಿದ್ರು BMW ಅಡ್ವೆಂಚರ್ ಬೈಕ್ ! ಮಲಿಯಾಳಿ ನಟಿಯ ಈ ನಡೆಗೆ ಸ್ಪೂರ್ತಿ ಇವರೇ ನೋಡಿ!
by ವಿದ್ಯಾ ಗೌಡby ವಿದ್ಯಾ ಗೌಡBMW R 1250 GS: ಮಲಯಾಳಂ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ (Manju Warrier) ದುಬಾರಿ ಬೆಲೆಯ BMW ಅಡ್ವೆಂಚರ್ ಬೈಕ್ ಅನ್ನು ಖರೀದಿಸಿದ್ದಾರೆ.
-
InterestinglatestNewsTechnology
BMW Vision DEE : ವ್ಹಾವ್, ಬಣ್ಣ ಬದಲಾಯಿಸೋ, ಮಾತನಾಡೋ ಕಾರು | ಯಾವ ಕಂಪನಿದ್ದು ಗೊತ್ತಾ?
ಸಾಮಾನ್ಯವಾಗಿ ಭೂಲೋಕದಲ್ಲಿ ಮಾತನಾಡುವ ಜೀವಿ ಯಾವುದಪ್ಪಾ ಅಂದ್ರೆ ಮನುಷ್ಯನ ಕಡೆ ಬೆರಳು ಮಾಡಿ ತೋರಿಸ್ತಿವಿ. ಆದರೆ, ಆಯಾಯ ಪ್ರಾಣಿ-ಪಕ್ಷಿಗಳು ಅದರದ್ದೇ ಆದ ಭಾಷೆಗಳಲ್ಲಿ ಮಾತಾಡ್ಕೋತಾವೆ ನಮಗೆ ಅರ್ಥ ಆಗೋಲ್ಲ ಅಷ್ಟೇ. ಕಾರ್ಟೂನ್ ಚಿತ್ರಗಳಲ್ಲಿ ನೀವು ವಾಹನಗಳು ಮಾತನಾಡುವುದನ್ನು ನೋಡಿದ್ದೀರಿ. ಅದೊಂದು ಕಲ್ಪನಾ …
-
NewsTechnology
ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಬಂತು ನೋಡಿ | ಇದರ ಡಿಸೈನ್ ಹಾಗೂ ಫೀಚರ್ ತಿಳಿದ್ರೆ ಬೇರೆ ಎಲ್ಲಾ ಮರೆತು ಬಿಡ್ತೀರ
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಇದೀಗ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಹೌದು, ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ BMW Motorrad ಇಂಡಿಯಾ ಇತ್ತೀಚೆಗೆ S 1000 RR …
-
News
ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ವರ್ಷನ್ ಕಾರ್ !! | ಹೊಚ್ಚ ಹೊಸ ಐ4 ಎಲೆಕ್ಟ್ರಿಕ್ ಸೆಡಾನ್ ನ ವಿಶೇಷತೆ ಹೇಗಿದೆ ಗೊತ್ತಾ ??
ಭಾರತದ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಕಾರುಗಳಿಗೇನು ಕೊರತೆಯಿಲ್ಲ. ಒಂದರ ಹಿಂದೆ ಒಂದು ಎಂಬಂತೆ ಹೊಸ ಹೊಸ ವಿನ್ಯಾಸದ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತಲೇ ಇವೆ. ಅಂತೆಯೇ ಬಿಎಂಡಬ್ಲ್ಯು ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸರಣಿ ಕಾರು ಮಾದರಿಗಳ ಬಿಡುಗಡೆಗೆ ಭರ್ಜರಿ ಸಿದ್ದತೆ …
