ಮಂಗಳೂರು : ಮೀನುಗಾರರ ಹಿತದೃಷ್ಟಿಯಿಂದ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಜೂನ್ 1ರಿಂದ ಜುಲೈ 31ರ ವರೆಗೆ ಅಂದರೆ ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗುವುದು ಎಂದು ಮೀನುಗಾರಕಾ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲೆಯಲ್ಲಿ ಬಲೆ, ಮೀನುಗಾರಿಕಾ ಸಾಧನಗಳು ಅಥವಾ …
Boat
-
ಆಳ ಸಮುದ್ರದ ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ಭಾರೀ ಗಾತ್ರದ ಅಲೆಗೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. …
-
ಅಂಕಣ
ಈತನ ಬಗ್ಗೆ ಓದಿದರೆ ಇನ್ನು ಆತ್ಮಹತ್ಯೆ ಮಾಡ್ಕೋಬೇಕು ಅಂತ ಯಾರಿಗೂ ಅನ್ನಿಸಲ್ಲ !! | ‘438 ಡೇಸ್ ‘ – ಆಹಾರ, ನೀರು ಕೂಡಾ ಇಲ್ಲದೆ ಅಗಾಧ ಪೆಸಿಫಿಕ್ ಸಾಗರದ ಮಧ್ಯೆ ಸಣ್ಣ ಬೋಟಿನಲ್ಲಿದ್ದು ಬದುಕಿ ಬಂದವನ ಕಥೆ !!
ಆತ್ಮಹತ್ಯೆಯ ಯೋಚನೆ ಬರೋ ಜನ ಇದನ್ನೊಮ್ಮೆ ಓದ್ಲೇ ಬೇಕು. ಸಮುದ್ರದಲ್ಲಿ ಆಹಾರ ನೀರು ಏನೂ ಇಲ್ಲದೆ ಏಕಾಂಗಿಯಾಗಿ ‘438 ಡೇಸ್ ‘ ಬದುಕಿ ಬಂದ ಸಾಲ್ವಡಾರ್ ಅಲ್ವಾರೆಂಗಾ ಇವತ್ತಿನ ನಮ್ಮ ಸ್ಫೂರ್ತಿ. ನವೆಂಬರ್ 17, 2012 ರಂದು, ಸಾಲ್ವಡಾರ್ ಅಲ್ವಾರೆಂಗಾ ಮೀನು …
-
ಮಲ್ಪೆಯ ಆಳಸಮುದ್ರ ಮೀನುಗಾರಿಕಾ ಬೋಟೋಂದು ಮಹಾರಾಷ್ಟ್ರದ ರತ್ನಗಿರಿ ಸಮೀಪ ಮುಳುಗಡೆ ಹೊಂದಿದೆ. ದೇವೇಂದ್ರ, ಸತೀಶ, ಮಾದಪ್ಪ, ನವೀನ, ಮಹೇಂದ್ರ, ಚಂದ್ರಕಾಂತ ಮತ್ತು ರವಿ ಅವರು ರಕ್ಷಣೆ ಪಡೆಯಲ್ಪಟ್ಟು ಸುರಕ್ಷಿತವಾಗಿ ದಡಕ್ಕೆ ಮರಳಿದ್ದಾರೆ. ಆದರೆ ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು, ಡೀಸೆಲ್, ಮೀನು ಮತ್ತು …
-
ಕಡಬ : ತಾಲೂಕಿನ ಆಲಂಕಾರು ಗ್ರಾಮದ ಶರವೂರು ನಿವಾಸಿ ನೇಮಣ್ಣ ಗೌಡ ಜ.18 ರಂದು ನಿಧನರಾಗಿದ್ದಾರೆ. ನೇಮಣ್ಣ ಗೌಡ ರವರು ಕುದ್ಮಾರು ಗ್ರಾಮದ ಶಾಂತಿಮೊಗರು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕರನ್ನು ಮತ್ತು ಸ್ಥಳೀಯರನ್ನು ಸೇತುವೆ ಇಲ್ಲದ ಸಂದರ್ಭದಲ್ಲಿ ದೋಣಿಯ ಮೂಲಕ ಕುಮಾರದಾರ ನದಿಯ …
-
International
ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಪ್ರವಾಸಿಗರ ಮೇಲೆಯೇ ಕುಸಿದ ದೈತ್ಯಾಕಾರದ ಬಂಡೆ : ಮೃತ್ಯುಕೂಪವಾದ ಫರ್ನಾಸ್ ಸರೋವರ, 10 ಮಂದಿ ದುರ್ಮರಣ, 20 ಮಂದಿ ನಾಪತ್ತೆ
ಬ್ರೆಜಿಲ್ : ಮಿನಾಸ್ ಗೆರೈಸ್ ರಾಜ್ಯದ ಫರ್ನಾಸ್ ಸರೋವರದಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊಂದು ಉರುಳಿದ್ದು, 3 ಬೋಟ್ ಕೆಳಗೆ ಇದ್ದ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೂರು ದೋಣಿಗಳು ಸಿಲುಕಿಕೊಂಡಿದ್ದರಿಂದ 10 ಮಂದಿ ಸಾವಿಗೀಡಾಗಿ 32 …
-
ದಕ್ಷಿಣ ಬಾಂಗ್ಲಾದೇಶದಲ್ಲಿ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ ಜಕಾಕತಿ ನಗರದ ಬಳಿ ಈ ಘಟನೆ ನಡೆದಿದೆ.ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ …
-
Interesting
ಸಮುದ್ರದಲ್ಲಿ ಮುಳುಗಿದ್ದ 69 ವರ್ಷದ ಇಳಿವಯಸ್ಸಿನ ವ್ಯಕ್ತಿ 22 ಗಂಟೆಗಳ ಬಳಿಕ ಪವಾಡ ಸದೃಶವೆಂಬತೆ ಜೀವಂತವಾಗಿ ಪತ್ತೆ !! | ಇದು ಹೇಗೆ ಸಾಧ್ಯ?? ಇಲ್ಲಿದೆ ನೋಡಿ ಆ ರೋಚಕ ಸ್ಟೋರಿ
by ಹೊಸಕನ್ನಡby ಹೊಸಕನ್ನಡಪ್ರಪಂಚದಲ್ಲಿ ದಿನಕ್ಕೊಂದೊಂದು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಘಟನೆ ನಡೆದಿದ್ದು, ಇದರಲ್ಲಿ ಇಳಿವಯಸ್ಸಿನ ವ್ಯಕ್ತಿಯೊಬ್ಬರು ಪವಾಡಸದೃಶವೆಂಬಂತೆ ಬದುಕುಳಿದಿದ್ದಾರೆ. ದಕ್ಷಿಣ ಜಪಾನ್ನ ಸಮುದ್ರದಲ್ಲಿ ಮುಳುಗಿದ್ದ 69 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸುಮಾರು 22 ಗಂಟೆಗಳ ನಂತರ ಪತ್ತೆಯಾಗಿದ್ದಾರೆ. ಜಪಾನ್ ನ 69 …
-
ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಮೀನುಗಾರಿಕಾ ಬೋಟ್ ನಿಂದ ಆಯತಪ್ಪಿ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಬಂದರ್ ದಕ್ಕೆಯಲ್ಲಿ ನಿನ್ನೆ ನಡೆದಿದೆ. ಮೃತ ಮೀನುಗಾರನನ್ನು ಆಂಧ್ರಪ್ರದೇಶ ಮೂಲದ ಮಲ್ಲಪಲ್ಲಿ ಅಪ್ಪಯ್ಯ (36) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ …
