ದೇಹದಲ್ಲಿ ಸಾವಿರಾರು ನರಗಳು ಇರುವುದರಿಂದ ರಕ್ತ ಸಂಚಾರ ನಾವು ಸರಾಗವಾಗಿ ಆಗುತ್ತದೆ. ಹಾರ್ಮೋನುಗಳು ನಮ್ಮ ರಕ್ತದ ಮೂಲಕ ವಿವಿಧ ಅಂಗಗಳಿಗೆ, ಚರ್ಮ ಮತ್ತು ಸ್ನಾಯುವಿಗೆ ಸಂದೇಶವನ್ನು ಕಳಿಸುತ್ತದೆ. ಅದರಲ್ಲಿ ಕಾರ್ಟಿಸೋಲ್ ಹಾರ್ಮೋನು ನಮ್ಮ ದೇಹದಲ್ಲಿರುವ ಮೂತ್ರ ಜನಾಂಗದ ಗ್ರಂಥಿಗಳಿಂದ ಉತ್ಪತ್ತಿ ಆಗುತ್ತದೆ …
Tag:
body health
-
ದಿನನಿತ್ಯದ ದಿನಚರಿಯ ಜೊತೆಗೆ ಆರೋಗ್ಯದ ಕಾಳಜಿ ಅತ್ಯವಶ್ಯಕವಾಗಿದ್ದು, ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಪೂರ್ವಜರ ಕಾಲದಿಂದಲೂ ತಾಮ್ರದ ಮಡಿಕೆಯಲ್ಲಿ ಕೂಡಿಟ್ಟ ನೀರಿಗೆ ಅಪಾರ ಮಹತ್ವವಿದ್ದು, ಇತ್ತೀಚಿನ ದಿನಗಳಲ್ಲಿ ಈ ಪಾತ್ರೆಗಳನ್ನು ಕಾಣುವುದು ಕೂಡ ಮರೀಚಿಕೆ ಯಾಗಿದೆ. ತಾಮ್ರವು …
