ಸ್ನಾನ ಮಾಡುವಾಗ ದೇಹದ ಕೆಲವು ಭಾಗಗಳನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಬ್ಯಾಕ್ಟೀರಿಯಾ, ಕೊಳೆ, ದುರ್ವಾಸನೆಗಳ ಕೇಂದ್ರದಂತಿರುವ ಈ ದೇಹದ ಭಾಗಗಳನ್ನು ಸರಿಯಾಗಿ ತೊಳೆಯದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ನಿಶ್ಚಿತ. ಸೋಂಕುಗಳು ಮತ್ತು ಕೆಟ್ಟ ವಾಸನೆಯನ್ನು ಉಂಟುಮಾಡುವ ದೇಹದಿಂದ ಸೂಕ್ಷ್ಮಜೀವಿಗಳು ಮತ್ತು ಕೊಳೆಯನ್ನು ತೆಗೆದುಹಾಕಲು ನಿಯಮಿತವಾಗಿ …
Tag:
