ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟವಾದ ಪರಿಣಾಮ ಕನಿಷ್ಠ 30 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದೆ. ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಮಸೀದಿಯೊಳಗೆ ಪ್ರಬಲ ಸ್ಫೋಟ ಸಂಭವಿಸಿದೆ. ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ …
Tag:
Bomb
-
ಬೆಂಗಳೂರು: ನೀರೆ ಬಣ್ಣಬಣ್ಣದ ಸೀರೆಯುಟ್ಟು ನೋಡುಗರನ್ನು ಕಾಡುವುದು ಸಹಜ. ಆದರೆ ಕಲರ್ ಕಲರ್ ಸೀರೆಗಳೆ ಇಲ್ಲಿ ಸಾರ್ವಜನಿಕರನ್ನು ಸೇರಿ, ಪೊಲೀಸರನ್ನು ಗಂಟೆಗಟ್ಟಲೆ ಕಾಡಿದೆ. ಆತಂಕ ಸೃಷ್ಟಿಸಿದೆ. ನಿನ್ನೆ ಬೆಂಗಳೂರಿನ ಜನನಿಬಿಡ ವ್ಯಾಪಾರದಿಂದ ಸದಾ ತುಂಬಿ ತುಳುಕುವ ಚಿಕ್ಕಪೇಟೆ ಮಾರುಕಟ್ಟೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ …
Older Posts
