ಚುನಾವಣೆ ಸನ್ಹಿತವಾದಂತೆ ಪಕ್ಷ ಹಾಗೂ ಪ್ರತಿಪಕ್ಷಗಳ ಅರೋಪ, ಪ್ರತ್ಯಾರೋಪಗಳು ತುಂಬಾ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಭ್ರಷ್ಟಾಚಾರ ಆರೋಪಗಳದ್ದೇ ಮೇಲುಗೈ. ಇಷ್ಟು ಸಮಯ ಸುಮ್ಮನಿದ್ದ ಕೋಟಿ ಕೋಟಿ ಹಗರಣಗಳೆಲ್ಲ ಬೆಳಕಿಗೆ ಬಂದು ಜನರಿಗೆ ನಾಯಕರ ಬಣ್ಣ ಬದಲಾಗುವ ಸಮಯವಿದು. ಅಂತೆಯೇ ಇದೀಗ ಇಷ್ಟು …
Tag:
