ಮದುವೆ ಬಳಿಕ ಎಲ್ಲ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡಕ್ಕಾಗಿ ಕ್ರಿಕೆಟ್ ಆಡಲು ಪತಿಗೆ ಅನುಮತಿ ನೀಡುತ್ತೇನೆ ಎಂದು ವಧುವಿನಿಂದ ಸ್ನೇಹಿತರು ಬಾಂಡ್ ಪೇಪರ್ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ. ಮದುವೆಯ ನಂತರ ಕೆಲವರು ಬದಲಾಗುತ್ತಾರೆ ಎಂಬ ಮಾತನ್ನು ತುಂಬಾ ಜನ ಹೇಳುತ್ತಾರೆ. …
Tag:
