Viral Video : ತನ್ನ ಪ್ರೇಯಸಿಯನ್ನು ಹುಡುಗನೊಬ್ಬ ಸೂಟ್ಕೇಸ್ ಒಳಗೆ ಕೂರಿಸಿಕೊಂಡು ಬಾಯ್ಸ್ ಹಾಸ್ಟೆಲ್ ಗೆ ಕರೆದುಕೊಂಡು ಬಂದ ವಿಚಿತ್ರ ಪ್ರಕರಣ ಒಂದು ಹರಿಯಾಣದ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.
Tag:
Boy and girl
-
ದಕ್ಷಿಣ ಕನ್ನಡ
ಮಂಗಳೂರು:ಬುರ್ಖಾ ಧರಿಸಿದ ಯುವತಿ, ಮತ್ತೊರ್ವ ಯುವಕನ ನಡುವೆ ನಡೆಯಿತು ಲವ್ವಿ ಡವ್ವಿ
ಮಂಗಳೂರಿನ ಶಾಪಿಂಗ್ ಮಾಲೊಂದರ ಬಾಲ್ಕನಿಯಲ್ಲಿ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಮಂಗಳೂರಿನ ಹೆಸರಾಂತ ಶಾಪಿಂಗ್ ಮಾಲ್ ಒಂದರ ಮಹಡಿಯ ಬಾಲ್ಕನಿಯಲ್ಲಿ ಹಾಡಹಗಲೇ ಯುವಕ ಮತ್ತು ಯುವತಿ ತಮ್ಮ ಪ್ರೇಮದ ಕಡಲಲ್ಲಿ ಮುಳುಗೇಳುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯು ಬುರ್ಖ ಧರಿಸಿದ್ದು ಯುವಕ ಆಕೆಯ ದೇಹಗಳನ್ನು ಸ್ಪರ್ಶಿಸಿ ಮುತ್ತಿಕ್ಕಲು …
