Crime News: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ತಮಿಳುನಾಡಿನಲ್ಲಿ ವಿದ್ಯಾರ್ಜನೆ ಮಾಡಬೇಕಿದ್ದ ಶಿಕ್ಷಕಿಯೊಬ್ಬಳು 11ನೇ ತರಗತಿಯ ವಿದ್ಯಾರ್ಥಿಯ ಜೊತೆಗೆ ಎಸ್ಕೇಪ್ (Escape)ಆಗಿರುವ ಘಟನೆ (Crime News)ವರದಿಯಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಖಾಸಗಿ ಶಾಲೆಯವರಾಗಿದ್ದು,ಆರೋಪಿ …
Tag:
