ಪಿಟ್ ಬುಲ್ ನಾಯಿ ಅದೆಷ್ಟು ಡೇಂಜರಸ್ ಅದ್ರೆ ಮನೆ ಮಾಲೀಕರನ್ನು ಬಿಡುವುದಿಲ್ಲ ಎನ್ನುವುದಕ್ಕೆ ಈ ಹಿಂದೆ ಲಖನೌದ ಕೈಸರ್ಬಾಘ್ನಲ್ಲಿ ಸುಶೀಲಾ ತ್ರಿಪಾಠಿ ಎಂಬುವವರನ್ನು ಕೊಂದಿದ್ದೆ ಸಾಕ್ಷಿ. ಇದೀಗ ಮತ್ತೊಂದು ಪಿಟ್ ಬುಲ್ ದಾಳಿಗೆ ಬಾಲಕನೋರ್ವ ತುತ್ತಾಗಿದ್ದಾನೆ. ದಾಳಿಗೊಳಗಾದ ಬಾಲಕನನ್ನು ಪುಷ್ಪ್ ತ್ಯಾಗಿ …
Tag:
