Telangana: ಪ್ರೀತಿಸಿದ ಎಲ್ಲರಿಗೂ ತಮ್ಮ ಪ್ರೀತಿ ದಕ್ಕದು. ದಕ್ಕಿದರೂ ಎಲ್ಲೋ ಅಪರೂಪ. ಕೆಲವರು ಮೋಸ ಮಾಡಿ ಹೋಗುವುದೂ ಉಂಟು. ಹೀಗಾದಾಗ ಕೆಲವರು ಅವರು ಎಂದಿಗೂ ಚೆನ್ನಾಗಿರಲಿ, ಯಾರೊಂದಿಗಿದ್ದರೂ ಸುಂದರವಾಗಿರಲಿ ಎಂದು ಬಯಸುತ್ತಾರೆ. ಆದರೆ ಇನ್ನು ಕೆಲವರು ಸೇಡು ತೀರಿಸಿಕೊಳ್ಳಲು ವಿಕೃತಿ ಮೆರೆಯುತ್ತಾರೆ. …
Tag:
