ವಿಜಯಪುರ: ಯುವಕನೊಬ್ಬ ಬೆಳ್ಳಂಬೆಳಗ್ಗೆ ಬುರ್ಖಾ ಧರಿಸಿ ಆಲಮಟ್ಟಿ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಪ್ರಯತ್ನಿಸಿ, ಪೊಲೀಸ್ ವಶವಾದ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ವಶದಲ್ಲಿರುವ ಯುವಕ, ಹಾಸನದ ನಿವಾಸಿ ಕಿಶೋರ್ (22) ಎಂದು ಹೇಳಿಕೊಂಡಿದ್ದಾನೆ. ನಸುಕಿನಲ್ಲಿ ಆಲಮಟ್ಟಿ ಪರಿಸರದಲ್ಲಿ …
Tag:
