ತನ್ನೊಂದಿಗೆ ಪ್ರೀತಿ ಮುರಿದುಕೊಂಡ ಪ್ರೇಯಸಿ ಇನ್ನೊಬ್ಬನ ಜೊತೆ ಟಚ್ ಲ್ಲಿ ಇದ್ದಾಳೆ ಎಂದು ಗೊತ್ತಾಗಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಕೊಲೆಯಾದಾಕೆ ಕೊನ್ನಲ್ಲೂರಿನ ಶಿವದಾಸನ್ ಮತ್ತು ಗೀತಾ ದಂಪತಿಯ ಪುತ್ರಿ …
Tag:
Boyfriend killed girlfriend
-
ಪ್ರೀತಿ ಅಮರ ಅನ್ನೋ ಮಾತಿದೆ. ಆದ್ರೆ ಕೆಲವೊಂದು ಬಾರಿ ಅದು ಸುಳ್ಳದಾಗ, ‘ಪ್ರೀತಿ’ಯೇ ದ್ವೇಷವಾಗಿ ಹುಟ್ಟಿಕೊಂಡು ಅದೆಷ್ಟೋ ಜೀವಗಳೇ ಹೋಗಿದೆ. ತಾನು ಪ್ರೀತಿಸಿದಾಕೆ ಕೈ ಕೊಟ್ಟಳೆಂಬ ಕಾರಣಕ್ಕೊ, ಅಥವಾ ಬೇರೆ ಮದುವೆಯಾದಳೆಂಬ ಕಾರಣಕ್ಕೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗುತ್ತಲೇ ಇದೆ. ಇದೀಗ …
-
ಪ್ರೀತಿಸಿದ ಆಕೆ ತನಗೆ ಸಿಗಲಿಲ್ಲವೆಂಬ ಸ್ವಾರ್ಥದಿಂದ ಅದೆಷ್ಟೋ ಪ್ರೇಮಿಗಳು ಹತ್ಯೆ ಎಸಗಿದ ಘಟನೆಗಳು ವರದಿಯಾಗಿದೆ. ಇದೀಗ ಅದೇ ರೀತಿ ಇಲ್ಲೊಂದು ಕಡೆ ನಡೆದಿದ್ದು, ತಾನು ಪ್ರೀತಿಸಿದ ಯುವತಿ ಮದುವೆಗೆ ಒಪ್ಪಲಿಲ್ಲ ಎಂದುಕೊಂಡು ಕೋಪದಿಂದ ಆಕೆಯ ರುಂಡವನ್ನೇ ಕತ್ತರಿಸಿದ ಭಯಾನಕ ಘಟನೆ ನಡೆದಿದೆ. …
