BPL Card: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಕಾರ್ಡುಗಳ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರು ತಿತಿರ ಧರ್ಮಜ ಉತ್ತಪ್ಪ ಅವರು ತಿಳಿಸಿದ್ದಾರೆ.
BPL Card holders
-
BPL Card: ಸಾರ್ವಜನಿಕ ವಿತರಣಾ ಪದ್ಧತಿಯಡಿ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಪಡಿತರ ಧಾನ್ಯ ಬಿಡುವಡೆ ಮಾಡಲಾಗಿದೆ.
-
InterestingKarnataka State Politics Updateslatest
BPL Card ಹೊಂದಿದವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ – ನಿಮಗಾಗಿ ಬಂದಿದೆ ಹೊಸ ಯೋಜನೆ
BPL Card ಹೊಂದಿರುವ ಕುಟುಂಬದವರಿಗೆ ಕೇಂದ್ರ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಆರೋಗ್ಯ ಸೇವೆ ವಿಚಾರವಾಗಿ ಮಹತ್ವದ ಘೋಷಣೆ ಮಾಡಿದೆ ಇದನ್ನೂ ಓದಿ: Dr Manjunath: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ – ಡಾ. ಮಂಜುನಾಥ್ ಕೊಟ್ರು ಬಿಗ್ ಅಪ್ಡೇಟ್ ಹೌದು, …
-
FoodlatestNews
Ration Card: APL-BPL ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದೀರಾ? ಈ ದಿನದಂದು ನಿಮ್ಮ ಕೈಸೇರಲಿದೆ ಹೊಸ ಕಾರ್ಡ್!!!
by Mallikaby MallikaBPL,APL Ration Card: ಆಹಾರ ಇಲಾಖೆ ಹೊಸ ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಜನವರಿ ಮೊದಲ ವಾರವೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ …
-
latestNationalNews
Anna Bhagya Scheme: ಬೆಳ್ಳಂಬೆಳಗ್ಗೆಯೇ BPL ಕಾರ್ಡ್ ದಾರರಿಗೆ ಶಾಕ್- ಈ ತಿಂಗಳು ಬೇಗ ರೇಷನ್ ಸಿಗುವುದು ಡೌಟ್ !!
Anna Bhagya Scheme: ಪಡಿತರ ಚೀಟಿದಾರರಿಗೆ(Ration Card Holder)ಅಕ್ಕಿ (Rice)ಬದಲು ಹಣ ನೀಡುವುದರಿಂದ ನ್ಯಾಯಬೆಲೆ ಅಂಗಡಿ(Ration Shop)ಮಾಲೀಕರಿಗೆ ಕಮಿಷನ್ ಸಿಗುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿ ಮಾಲೀಕರು 10 ಕೆಜಿ ಅಕ್ಕಿಯನ್ನೇ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ(Anna Bhagya …
-
latestNationalNews
Ration Card: ಎರಡೆರಡು ರೇಷನ್ ಕಾರ್ಡ್ ಹೊಂದಿರೋ ಅತ್ತೆ- ಸೊಸೆಯರಿಗೆ ಬಿಗ್ ಶಾಕ್- ಬಂತು ನೋಡಿ ಹೊಸ ಟಫ್ ರೂಲ್ಸ್
Ration Card new rules: ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana)ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (DBT)ಜಮೆ ಮಾಡಲಾಗುತ್ತಿದೆ. ಈ ನಡುವೆ, ರಾಜ್ಯ ಸರಕಾರದ ಗೃಹಲಕ್ಷ್ಮಿ …
-
latestNationalNews
Ration Card: ನಿಮ್ಮ ರೇಷನ್ ಕಾರ್ಡ್ ಚಾಲನೆಯಲ್ಲಿದೆಯಾ ?! ಈ ಕೂಡಲೇ ಚೆಕ್ ಮಾಡಿ
by ವಿದ್ಯಾ ಗೌಡby ವಿದ್ಯಾ ಗೌಡRation Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ …
-
latestNationalNews
Ration Card Status check: ರೇಷನ್ ಕಾರ್ಡ್ ಅಲ್ಲಿ ಹೆಸರು ಸೇರಿಸೋದು, ತಿದ್ದುಪಡಿ ಮಾಡೋದು ಮಾಡಿದ್ದೀರಾ ?! ಹಾಗಿದ್ರೆ ಈ ಕೂಡಲೇ ಹೀಗ್ ಮಾಡಿ, ಸ್ಟೇಟಸ್ ಚೆಕ್ ಮಾಡಿ
53 ಸಾವಿರ ಅರ್ಜಿಗಳು ಪಡಿತರ ಕಾರ್ಡ್ ತಿದ್ದುಪಡಿಗೆ ಸಲ್ಲಿಕೆಯಾಗಿದೆ. ಆದರೆ,ಅರ್ಜಿ ಸಲ್ಲಿಕೆಯಾದ ನೀವು ಸಲ್ಲಿಕೆ ಮಾಡಿರುವ ಅರ್ಜಿಯ ಸ್ಟೇಟಸ್ ಚೆಕ್(Ration Card Status check) ಮಾಡುವುದು ಹೇಗೆ?
-
latestNationalNews
Ration Card Update: ಪಡಿತರ ಚೀಟಿದಾರರೇ ಗಮನಿಸಿ : ನಿಮ್ಮ ಜಿಲ್ಲೆಗಳಲ್ಲಿ ನಡೆಯೋ `ರೇಷನ್ ಕಾರ್ಡ್’ ಹೆಸರು ಸೇರ್ಪಡೆ- ತಿದ್ದುಪಡಿ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್
Ration Card Update:ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು ಆಹಾರ ಇಲಾಖೆ ಮತ್ತೊಮ್ಮೆ ಅನುವು ಮಾಡಿಕೊಟ್ಟಿದೆ.
-
NationalNews
Shocking News For BPL Card Holders: ನೀವು BPL ರೇಷನ್ ಕಾರ್ಡ್ ಹೊಂದಿದ್ದೀರಾ ?! ಹಾಗಿದ್ರೆ ಸರ್ಕಾರದಿಂದ ಬಂತು ನೋಡಿ ಶಾಕಿಂಗ್ ನ್ಯೂಸ್ !!
Ration Card:ಬಿಪಿಎಲ್ ಕಾರ್ಡ್ಗಳನ್ನುವಿಭಜಿಸಲು ಅನುವು ಮಾಡಿಕೊಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚಿಸಿದೆ.
