ನಮ್ಮ ದೇಶದ ಬಹು ಮಂದಿ ನೆನಪಿನ ಶಕ್ತಿಯಿಂದ ಬಳಲುತ್ತಿದ್ದಾರೆ. ಕೆಲವರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಈ ರೋಗಗಳಿಗೆ ಇಲ್ಲಿಯ ವರೆಗೂ ಔಷಧಿ ಕಂಡು ಬಂದಿಲ್ಲ. ಯಾವುದೇ ಅಡ್ಡಪರಿಣಾಮಗಳಿಲ್ಲದ ನೈಸರ್ಗಿಕ ಔಷಧಿಗಳನ್ನು ಬಳಸಬಹುದು. ಅಂತವರಿಗೆಲ್ಲ ಬ್ರಾಹ್ಮಿ ಮೂಲಿಕೆ ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. …
Tag:
