ಚಾಲಕನೊಬ್ಬನ ಅಚಾತುರ್ಯದಿಂದ ಬ್ರೇಕ್ ಬದಲು ಎಕ್ಸ್ಲೆಟರ್ ತುಳಿದ ಪರಿಣಾಮ ಕಾರೊಂದು ಫುಟ್ಪಾತ್ಗೆ ನುಗ್ಗಿ ಇಬ್ಬರು ಮಹಿಳೆಯರ ಮೇಲೆ ಹರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ದೇವರಾಜ ಅರಸು …
Tag:
