ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಇದೀಗ ಮತ್ತೆ ರೇಟ್ ಹೆಚ್ಚಳ ಮಾಡಿದ್ದು ಇದೇ ಜುಲೈ 20 ರಿಂದ ಇವುಗಳ ಬೆಲೆ ಹೆಚ್ಚಾಗಲಿದೆ.
Tag:
brandy
-
ಬ್ರಾಂಡಿಯು ಹುದುಗಿಸಿದ ವೈನ್ನಿಂದ ಬಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ. ಆದ್ರೆ, ವಿಸ್ಕಿಯು ಗೋಧಿ, ಬಾರ್ಲಿ, ಕಾರ್ನ್ ಮತ್ತು ರೈಗಳಂತಹ ಬ್ರೂ ಮಾಡಿದ ಮಾಲ್ಟೆಡ್ ಧಾನ್ಯಗಳಿಂದ ಬಟ್ಟಿ ಇಳಿಸಿದ ಸ್ಪಿರಿಟ್ ಆಗಿದೆ.
