ಪ್ರತಿಜ್ಞಾವಿಧಿ ಸಮಾರಂಭಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಹಲವು ಗಣ್ಯರು ಆಗಮಿಸುವ ಹಿನ್ನೆಲೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ.
Breaking news
-
Karnataka State Politics Updates
Nalin Kumar: ಪುತ್ತೂರು ಘಟನೆಗೆ ನಳಿನ್ ಕುಮಾರ್, ಪ್ರಭಾಕರ ಭಟ್ ನೇರ ಕಾರಣ -ಆರೋಪ
ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲ್ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಆರೋಪಿಸಿದ್ದಾರೆ.
-
InterestingNews
7th pay commission: ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ತುಟ್ಟಿಭತ್ಯೆ ಹೆಚ್ಚಳಕ್ಕೆ ಘೋಷಣೆ!!
by ವಿದ್ಯಾ ಗೌಡby ವಿದ್ಯಾ ಗೌಡಹಣದುಬ್ಬರವನ್ನು ಸರಿದೂಗಿಸಲು ನೌಕರರ ಸಂಬಳಕ್ಕೆ ತುಟ್ಟಿಭತ್ಯೆಯನ್ನು ಸೇರಿಸಿ ಕೊಡಬೇಕೆಂದು 7ನೇ ವೇತನ ಆಯೋಗ (7th pay commission) ಕಡ್ಡಾಯಪಡಿಸುತ್ತದೆ.
-
Karnataka State Politics Updates
Actor Upendra: ಚುನಾವಣಾ ಫಲಿತಾಂಶ ಬೆನ್ನಲ್ಲೆ ಟಿಟ್ಟರ್ನಲ್ಲಿ ನಟ ಉಪೇಂದ್ರ ವೈಲೆಂಟ್..!?
ನಟ ಉಪೇಂದ್ರ ತಮ್ಮ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಚುನಾವಣಾ ವಿಚಾರಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
-
News
Crime News: ಸ್ವಂತ ಪತ್ನಿಯ ಬೆತ್ತಲೆ ಫೋಟೋ ಶೇರ್: ಪತ್ನಿಯರ ಬದಲಿಸಿಕೊಳ್ಳುವ ಆ್ಯಪ್ ಬಳಸಿಕೊಂಡು ಹೆಂಡತಿಯ ನಗ್ನ ಫೋಟೋ ಮಾರಾಟ !
ಪತ್ನಿಯ ಬೆತ್ತಲೆ ಫೋಟೋಗಳನ್ನು ಶೇರ್ ಮಾಡುತ್ತಿದ್ದ ದುಷ್ಟ ಪತಿಯನ್ನು ಕೇರಳದ (Naked photo of wife ) ಎರುಮಪೆಟ್ಟಿ ಪೊಲೀಸರು ಬಂಧಿಸಿದ್ದಾರೆ.
-
Karnataka State Politics Updates
Karnataka CM?: ನಾಳೆ ಬೆಳಿಗ್ಗೆ ಸಿಎಂ ಆಯ್ಕೆ ಬಗ್ಗೆ ಫೈನಲ್ ಮೀಟಿಂಗ್: ಅದರ ಬೆನ್ನಲ್ಲೇ ಮುಖ್ಯಮಂತ್ರಿ ಹೆಸರು ಘೋಷಣೆ !
by ಹೊಸಕನ್ನಡby ಹೊಸಕನ್ನಡನಾಳೆ ದೆಹಲಿಯಲ್ಲಿ ಬೆಳಿಗ್ಗೆ 11ಕ್ಕೆ ಸಿಎಂ ಆಯ್ಕೆ ಬಗ್ಗೆ ಫೈನಲ್ ಮೀಟಿಂಗ್ ನಡೆಯಲಿದೆ. ಅದರ ನಂತರವೇ ಕರ್ನಾಟಕದ ಮುಂದಿನ ಸಿಎಂ ಹೆಸರು ಪ್ರಕಟವಾಗಲಿದೆ ಎನ್ನಲಾಗಿದೆ.
-
Karnataka State Politics Updates
D.K. Shivakumar: ‘ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುವವರ ಮೇಲೆ ಮಾನನಷ್ಟ ಮೊಕದ್ದಮೆ’ ಡಿಕೆಶಿ ಎಚ್ಚರಿಕೆ !
ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಡಿಕೆ ಶಿವಕುಮಾರ್ ಅವರು ನೀಡಿದ್ದಾರೆ.
-
-
News
Twitch streamer Paulal: ಯಪ್ಪಾ.. ದೇಹದ ಆ ಭಾಗವನ್ನೇ ಕತ್ತರಿಸಿ, ಬೇಯಿಸಿ ತನ್ನ ಪ್ರಿಯಕರನಿಗೆ ತಿನ್ನಿಸಿದ್ಲು ಈ ಪುಣ್ಯಾತ್ಗಿತ್ತಿ!!
by ಹೊಸಕನ್ನಡby ಹೊಸಕನ್ನಡಟ್ವಿಚ್ ಸ್ಟ್ರೀಮರ್ ಪೌಲಾ(Twitch streamer Paulal) ಗೋನು ಎಂಬಾಕೆ ತನ್ನ ಮೊಣಕಾಲಿನ(the knee) ಭಾಗವನ್ನು ಬೇಯಿಸಿ ತಾನು ತಿಂದು ಗೆಳೆಯನಿಗೆ ತಿನ್ನಿಸಿ ಸುದ್ದಿಯಾಗಿದ್ದಾಳೆ.
-
ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಬಿಗಿದು ಸೀರೆ ಗಂಟನ್ನು ಬಿಡಿಸಿಕೊಳ್ಳಲಾಗದೆ ಮೃತಪಟ್ಟ ಘಟನೆ ಚಿಟ್ಟಾರಿಕ್ಕಲ್ನಲ್ಲಿ ನಡೆದಿದೆ.
