Scorpion poison: ಒಂದು ಮಹತ್ವದ ಪ್ರಗತಿಯಲ್ಲಿ, ಸಾವೊ ಪಾಲೊ (ಬ್ರೆಜಿಲ್) ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಮೆಜಾನ್ ಕಾಡಿನ ಚೇಳಿನ ವಿಷದಲ್ಲಿರುವ ‘ಬೋಥೆಸ್ ಅಮೆಜೋನಿಕಸ್’ ಎಂಬ ಅಣುವನ್ನು ಗುರುತಿಸಿದ್ದಾರೆ,
Breast Cancer
-
Health
Cancer: ತನ್ನದೇ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಶಮನ ಮಾಡಿದ ಮಹಿಳೆ! ಹೇಗೆ ಅಂತಿರಾ?!
by ಕಾವ್ಯ ವಾಣಿby ಕಾವ್ಯ ವಾಣಿCancer: ಕ್ಯಾನ್ಸರ್ ಅನ್ನೋದೇ ಒಂದು ಮಹಾ ಖಾಯಿಲೆ. ಹಾಗಿರುವಾಗ ಸ್ತನ ಕ್ಯಾನ್ಸರ್ ಮಹಿಳೆಯ ದೇಹಕ್ಕೆ ಅವರಿಸಿದರೆ ಮತ್ತೇ ಬದುಕುಳಿಯುವುದು ಅಥವಾ ಗುಣ ಪಡಿಸುವುದು ಅಷ್ಟು ಸುಲಭವಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು (Cancer) ಗುಣಪಡಿಸಿಕೊಂಡಿದ್ದಾರೆ.
-
Breast Cancer: ಅಂಕಿಅಂಶಗಳ ಪ್ರಕಾರ ಭಾರತದಲ್ಲಿ(India) ಪ್ರತಿ 30 ಮಹಿಳೆಯರಲ್ಲಿ(Women) ಮೂವರಿಗೆ ಸ್ತನ ಕ್ಯಾನ್ಸರ್(Cancer) ಪತ್ತೆಯಾಗುತ್ತಿದೆ.
-
Breast Cancer: ಸ್ತನ ಕ್ಯಾನ್ಸರ್ ಎಂದರೇನು, ಅದು ಹೇಗೆ ಸಂಭವಿಸುತ್ತದೆ, ಅದರ ಲಕ್ಷಣಗಳು, ಇದನ್ನು ತಪ್ಪಿಸುವುದು ಹೇಗೆ? ಬನ್ನಿ ತಿಳಿಯೋಣ.
-
Health
Cancer: 2040ರ ವೇಳೆಗೆ ಸ್ತನ ಕ್ಯಾನ್ಸರ್ ನಿಂದ ಪ್ರತಿ ವರ್ಷ 10 ಲಕ್ಷ ಮಹಿಳೆಯರ ಸಾವು : ಪ್ರತಿಯೊಬ್ಬ ಮಹಿಳೆ ಇದನ್ನು ತಿಳಿಲೇಬೇಕು
Cancer: ಹೊಸ ಲ್ಯಾನ್ಸೆಟ್ ಆಯೋಗವು 2040 ರ ವೇಳೆಗೆ ವಿಶ್ವದಾದ್ಯಂತ ಸ್ತನ ಕ್ಯಾನ್ಸರ್ ನಿಂದಾಗಿ ವರ್ಷಕ್ಕೆ 10 ಲಕ್ಷ ಸಾವುಗಳ ಅಪಾಯವಿದೆ ಎಂದು ಬಹಿರಂಗಪಡಿಸಿದೆ
-
InterestinglatestLatest Health Updates Kannada
Viral Story: ಮಹಿಳೆಯರ ಈ ನಗ್ನ ಫೋಟೋಶೂಟ್ ಹಿಂದಿದೆ ʼಬ್ರೆಸ್ಟ್ ಫ್ರೆಂಡ್ಸ್ʼ ಸ್ಟೋರಿ!
Viral Story: ಇಲ್ಲಿ ಕಾಣಿಸುವ ಫೋಟೋದಲ್ಲಿ ನಗ್ನವಾಗಿ ಕಾಣುವ ಹೆಣ್ಮಕ್ಕಳು ನಮ್ಮ ನಿಮ್ಮ ಹಾಗೆಯೇ ಇರುವವರು. ಇವರ್ಯಾರು ಸೆಲೆಬ್ರಿಟಿಗಳಲ್ಲ. ಇವರು ಹೀಗೆ ನಗ್ನವಾಗಿ ಫೋಟೋ ತೆಗೆದುಕೊಳ್ಳಲು ಕಾರಣ ಕ್ಯಾನ್ಸರ್ (Breast Cancer). ಇವರೆಲ್ಲ 30 ರಿಂದ 63ರ ನಡುವಿನ ವಯಸ್ಸಿನ ಮಹಿಳೆಯರು. …
-
Womens health tips : ಮಹಿಳೆಯರ ಒಳ ಉಡುಪುಗಳಲ್ಲಿ ಬ್ರಾ ಕೂಡ ಒಂದು. ಮಹಿಳೆಯರ ಅಂದವನ್ನು ಹೆಚ್ಚಿಸುವಲ್ಲಿ ಇದು ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಹೀಗಾಗಿ ಇಂದು ಅನೇಕ ನಮೂನೆಯ, ವಿವಿಧ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಬೇಬೇ ಬಣ್ಣದ ಬ್ರಾಗಳನ್ನು …
-
Health
Breast Cancer In Women: ಭಾರತದಲ್ಲಿ ಈ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಸ್ತನ ಕ್ಯಾನ್ಸರ್ – ಎಚ್ಚರಿಕೆ ವಹಿಸದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ !!
by ಕಾವ್ಯ ವಾಣಿby ಕಾವ್ಯ ವಾಣಿBreast Cancer In Women: ಮಹಿಳೆಯರ ಸ್ತನದ ಕ್ಯಾನ್ಸರ್ ಲೋಬ್ಯುಲ್ಗಳಲ್ಲಿ (ಹಾಲು ಉತ್ಪತ್ತಿಯಾಗುವ ಗ್ರಂಥಿ), ಹಾಲನ್ನು ವರ್ಗಾಯಿಸುವ ಟ್ಯೂಬ್ಗಳಲ್ಲಿ ಅಥವಾ ಈ ಎರಡು ಸ್ಥಳಗಳ ನಡುವಿನ ಸಂಯೋಜಕ ಅಂಗಾಂಶದಲ್ಲಿ ಕ್ಯಾನ್ಸರ್ ಕಂಡು ಬರುತ್ತದೆ. ಇದರಿಂದ ಮಹಿಳೆಯರಿಗೆ ಆಪತ್ತು ಕಟ್ಟಿಟ್ಟ ಬುತ್ತಿ. ವಿಶ್ವ …
-
HealthLatest Health Updates Kannada
Health Tips: ‘ಬ್ರಾ’ ಹಾಕಿದ್ರೆ ‘ಆ’ರೋಗ ಬರುತ್ತಂತೆ ಹೌದಾ ?!
by ವಿದ್ಯಾ ಗೌಡby ವಿದ್ಯಾ ಗೌಡಬ್ರಾ (bra) ಹಾಕಿದ್ರೆ ಸ್ತನ ಕ್ಯಾನ್ಸರ್ (breast cancer) ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟು ಸುಳ್ಳು, ಎಷ್ಟು ಸತ್ಯ? ಈ ಬಗ್ಗೆ ಮಾಹಿತಿ ಇಲ್ಲಿದೆ.
-
HealthNews
Breast Cancer In Women: ನಿಮ್ಮ ಸ್ತನ ಕೂಡಾ ಈ ರೀತಿ ಇದೆಯಾ ? ಹಾಗಿದ್ರೆ ನಿಮಗೆ ಕ್ಯಾನ್ಸರ್ ಬರೋ ಸಾಧ್ಯತೆ ಅತ್ಯಧಿಕವಂತೆ !
by ಕಾವ್ಯ ವಾಣಿby ಕಾವ್ಯ ವಾಣಿBreast Cancer In Women: ತಜ್ಞರ ಪ್ರಕಾರ ಮಹಿಳೆಯರಿಗೆ ಸ್ತನಗಳು ದಪ್ಪ ಇದ್ದಷ್ಟು ಕ್ಯಾನ್ಸರ್ ಬರುವ ತೊಂದರೆ ಜಾಸ್ತಿ ಅಂತೆ! ಯಾಕೆ ಇದರ ಕಾರಣ ನೋಡೋಣ ಬನ್ನಿ.
