ಮದುವೆಯ ಮಧುರ ಕ್ಷಣದಲ್ಲಿ ವಧುವಿನ ಪಾಲಿಗೆ ಸಾವು(death) ಬಂದೆರಗಿದೆ. ಎಲ್ಲರೂ ಖುಷಿಯ ಸಂದರ್ಭದಲ್ಲಿ ಇರಬೇಕಾದರೆ ವಧು(bride) ವಿಗೆ ಮದುವೆ ಮಂಟಪದಲ್ಲಿ ಹೃದಯಾಘಾತ ಉಂಟಾಗಿ, ಸಾವನ್ನಪ್ಪಿರುವ ಆಘಾತಕಾರಿ ಘಟನೆ ಗುಜರಾತಿನ ಸುಭಾಷ್ನಗರದ ಭಾವನಗರದಲ್ಲಿ ನಡೆದಿದೆ.
Tag:
