Shocking news: ಮದುವೆ ಎಂದರೆ ಅದೊಂದು ಜೀವನದ ಅವಿಸ್ಮರಣೆಯ ಸಂದರ್ಭ. ಅದರಲ್ಲೂ ಮದುವೆ ಹತ್ತಿರ ಬಂತೆಂದರೆ ಸಾಕು ಮದು-ಮಕ್ಕಳಲ್ಲಿ ಎಲ್ಲಿಲ್ಲದ ಸಂತೋಷ, ಹುರುಪು, ಜೊತೆಗೆ ಏನೋ ಒಂದು ಆತಂಕ. ಈ ಸಂದರ್ಭದಲ್ಲಿ ಮಾತುಕತೆಗಳು ಕೂಡ ಹೆಚ್ಚಾಗಿರುತ್ತವೆ, ಕೆಲವೊಂದು ಪರ್ಸನಲ್ ವಿಚಾರಗಳನ್ನು ಹಂಚಿಕೊಳ್ಳುವುದು, …
Bride
-
latestNationalNews
Wedding Viral Video: ಎಂತಾ ಚಾನ್ಸ್ ಮಾರ್ರೆ .. ಒಂದೇ ಸಲಕ್ಕೆ 4 ಹುಡುಗಿಯರನ್ನು ಮದುವೆಯಾದ ಭೂಪ !! ಈ ಲಾಟ್ರಿ ಹೊಡೆದದ್ದಾದರು ಹೇಗೆ ?!
by ಕಾವ್ಯ ವಾಣಿby ಕಾವ್ಯ ವಾಣಿWedding Viral Video: ಈಗಿನ ಕಾಲದಲ್ಲಿ ಒಬ್ಬಳನ್ನು ವರಿಸುವುದೇ ಮಹಾ ಕಷ್ಟ. ಮದುವೆ ಕೊನೆ ಕ್ಷಣದಲ್ಲಿ ವಧು ಕೈ ಕೊಟ್ಟು ಓಡಿ ಹೋಗುವುದೇ ಹೆಚ್ಚಾಗಿದೆ. ಅದರಲ್ಲೂ ಇಲ್ಲೊಬ್ಬ ಭೂಪ ನಾಲ್ಕು ಮದುವೆ ಆಗಿದ್ದಾನೆ. ಇದು ಈತನ ಅದೃಷ್ಟವೋ ದುರಾದೃಷ್ಟವೋ ಆತನೇ ಬಲ್ಲ. …
-
latestNationalNews
Talaq: ತಾಳಿ ಕಟ್ಟಿ 12 ಗಂಟೆ ಆದದ್ದಷ್ಟೇ.. ಗಂಡನಿಗೆ ತ್ರಿವಳಿ ತಲಾಕ್ ಕೊಟ್ಟ ಹೆಂಡತಿ !!
by ಕಾವ್ಯ ವಾಣಿby ಕಾವ್ಯ ವಾಣಿTalaq: ಮದುವೆ ಆದಮೇಲೆ ಪತಿ ಪತ್ನಿ ನೂರಾರು ಕಾಲ ಸುಖವಾಗಿ ಬಾಳಬೇಕು ಎಂದು ಎಲ್ಲರೂ ಹಾರೈಕೆ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಕೆಲವೇ ಘಂಟೆಗಳಲ್ಲಿ ಮುರಿದು ಬಿದ್ದಿದೆ. ಹೌದು, ಅಕ್ಟೋಬರ್ 29 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ನವವಿವಾಹಿತ ಮಹಿಳೆ …
-
NationalNews
Shocking News: ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಪೋಲೀಸರ ಅತಿಥಿಯಾದ ವರ !! ಒಬ್ಬಂಟಿಯಾದ ವಧು ಏನು ಮಾಡಿದ್ಲು ಗೊತ್ತಾ?
Uttar Pradesh: ಹಸೆ ಮಣೆ ಏರಿದ್ದ ಯುವಕ ಜೈಲು ಪಾಲಾದ ಘಟನೆ ವರದಿಯಾಗಿದ್ದು, ಹಸೆ ಮಣೆ ಮೇಲೆ ಕುಳಿತ ವಧುವಿನ ಕಥೆ ಏನಾಯ್ತು ಅನ್ನೋದೆ ಇಂಟ್ರೆಸ್ಟಿಂಗ್ ಸಂಗತಿ
-
InterestinglatestNews
ಹೆಂಡ್ತಿಗೆ ತಾಳಿ ಕಟ್ಟಿದ ಗಂಡ, ಹನಿಮೂನ್ ಹೋಗೋ ಬದ್ಲು ಕರೆತಂದದ್ದೆಲ್ಲಿಗೆ ಗೊತ್ತಾ ?! ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!
by ಕಾವ್ಯ ವಾಣಿby ಕಾವ್ಯ ವಾಣಿMarriage: ಮದುವೆ ಅಂದ್ರೆ ಮದುಮಗ ಮತ್ತು ವಧುವಿಗೆ ಅಂದು ವಿಶೇಷ ದಿನ. ತಮ್ಮ ಕೌಟುಂಬಿಕ ಜೀವನ ರೂಪಿಸಿಕೊಳ್ಳುವ ವಿಶೇಷ ದಿನ. ಆದ್ರೆ ಯುವತಿಯೊಬ್ಬಳು ಮದುವೆಯ (Marriage) ದಿನ ಜೀವನದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಾಳೆ. ಹೌದು, ಆಕೆಯ ಮದುವೆ ದಿನಾಂಕ ಫಿಕ್ಸ್ ಆಗಿದ್ದ …
-
NationalNews
Gadag: ‘ ವಧು ಸಿಗುತ್ತಿಲ್ಲ, ನನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ’ ; ಸಿದ್ದರಾಮಯ್ಯ ಸರ್ಕಾರಕ್ಕೆ ಯುವಕನ ಮನವಿ !
by ವಿದ್ಯಾ ಗೌಡby ವಿದ್ಯಾ ಗೌಡGadag : ಬಹುಶಃ ಸರ್ಕಾರದಿಂದ ಕನ್ಯೆ ಭಾಗ್ಯ ಕಲ್ಪಿಸಿಕೊಡಬಹುದು ಎಂಬ ಭರವಸೆಯಿಂದ ವಧು ಹುಡುಕಿ ಬೇಸತ್ತ 28 ವರ್ಷದ ಯುವಕ ಮನವಿ ಸಲ್ಲಿಸಿದ್ದಾನೆ.
-
NationalNews
Marriage: ಕೊನೆಕ್ಷಣದಲ್ಲಿ ಮಂಟಪದಿಂದ ವಧು ಎಸ್ಕೇಪ್ ; ಲೆಹೆಂಗಾ ಬಿಚ್ಚಿಟ್ಟು ವಧು ಓಡಿಹೋದದ್ದಾದರೂ ಯಾಕೆ?!
by ವಿದ್ಯಾ ಗೌಡby ವಿದ್ಯಾ ಗೌಡMarriage: ಮದುವೆಯ ಸಂದರ್ಭದಲ್ಲಿ ಹಾರ ಬದಲಿಸುವ ವೇಳೆ ವಧು (bride) ಲೆಹೆಂಗಾ ಬಿಚ್ಚಿಟ್ಟು ಮಂಟಪದಿಂದ ಪರಾರಿಯಾಗಿರುವ ಘಟನೆ ನಡೆದಿದೆ.
-
News
Marriage: ಮುಹೂರ್ತಕ್ಕೆ ನಿಮಿಷಗಳ ಹಿಂದೆ ಓಡಿ ಹೋದ ವಧು, ಹಠಕ್ಕೆ ಬಿದ್ದು 13 ದಿನ ಮಂಟಪದಲ್ಲಿ ಠಿಕಾಣಿ ಹೂಡಿದ ವರ !
by ಕಾವ್ಯ ವಾಣಿby ಕಾವ್ಯ ವಾಣಿMarriage : ಹಣೆಬರಹದಲ್ಲಿ ಗಂಡ ಹೆಂಡತಿ ಇವರೇ ಎಂದು ಬರೆದ ಮೇಲೆ ತಿಪ್ಪರ್ ಲಾಗ ಹಾಕಿದರೂ ಕೆಲವೊಮ್ಮೆ ವ್ಯರ್ಥ ಪ್ರಯತ್ನ ಆಗುತ್ತವೆ.
-
Interesting
Marriage: ಎಸ್ಕೇಪ್ ಆಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಎಳೆ ತಂದು ಕೊರಳಿಗೆ ತಾಳಿ ಕಟ್ಟಿಸಿಕೊಂಡ ಗಟ್ಟಿಗಿತ್ತಿ ವಧು !
Marriage : ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವರನನ್ನು ವಧುವು ಮಂಟಪಕ್ಕೆ ಕರೆತಂದು ಮದುವೆಯಾದ (Marriage) ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
-
Latest Health Updates Kannada
Toe silver ring: ವಿವಾಹಿತ ಮಹಿಳೆಯರು ಬೆಳ್ಳಿ ಕಾಲುಂಗರ ಯಾಕೆ ಧರಿಸುತ್ತಾರೆ? ಇದರ ಮಹತ್ವವೇನು?
by ವಿದ್ಯಾ ಗೌಡby ವಿದ್ಯಾ ಗೌಡಕಾಲುಂಗುರ ವಿವಾಹಿತೆ ಅನ್ನೋದರ ಸಂಕೇತ ಕೂಡ ಹೌದು. ಆದರೆ ವಿವಾಹಿತರು ಬೆಳ್ಳಿ ಕಾಲುಂಗರ (Toe silver ring) ಧರಿಸಲು ಕಾರಣವೇನು ಗೊತ್ತಾ? ಇದರ ಮಹತ್ವವೇನು?
