ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯೆಂಬ ಬೆಸುಗೆಗೆ ನಾಂದಿಯಾಗಿ, ಎರಡು ಜೀವಗಳು ಬೆರೆತು ಸಪ್ತ ಪದಿ ತಿಳಿದು ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆಯುವ ಶುಭ ಗಳಿಗೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಯಾವುದೇ …
Bride
-
ಮದುವೆ ಸಮಯದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಬೇಸರಗೊಂಡು ಕಣ್ಣು ಒದ್ದೆ ಮಾಡಿಕೊಳ್ಳುವ ಪ್ರಸಂಗ ಸಾಮಾನ್ಯ. ಜೀವನದ ಅವಿಭಾಜ್ಯ ಅಂಗವಾಗಿದ್ದ ಪೋಷಕರನ್ನು ಬಿಟ್ಟು ತಾಳಿ ಕಟ್ಟಿದ ಪತಿಯ ಕೈ ಹಿಡಿದು ಮುಂದೆ ಸಾಗಬೇಕಾದಾಗ ಪ್ರತಿ ಹೆಣ್ಣು ಮಗಳಿಗೂ ಕೂಡ ದುಃಖದ ಛಾಯೆ ಆವರಿಸುತ್ತದೆ. ಆದರೆ …
-
InterestinglatestNews
ಕೂಡಿ ಬಂದ ಕಂಕಣ ಭಾಗ್ಯ | ಪಿಎಂ ಸಿಎಂರನ್ನು ಮದುವೆಗೆ ಆಹ್ವಾನಿಸಲಿರುವ ಮೂರಡಿ ಎತ್ತರದ ಯುವಕ |
ಮೂರು ಅಡಿ ಎರಡು ಇಂಚು ಎತ್ತರದ ಅಜೀಂ ಮನ್ಸೂರಿಗೆ ಕೊನೆಗೂ ಮದುವೆ ಯೋಗ ಕೂಡಿ ಬಂದಿದ್ದು, ಎರಡು ಅಡಿ ಎತ್ತರದ ಯುವತಿಯೊಂದಿಗೆ ಅಜೀಂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಹಿಂದೆ ಕುಬ್ಜ ಅಜೀಂ ತನಗೆ ಮದುವೆಯಾಗಲು ವಧುವನ್ನು ಹುಡುಕಿಕೊಡಿ ಎಂದು ಉತ್ತರಪ್ರದೇಶದ …
-
InterestinglatestNews
ಕುಡಿದು ಟೈಟಾಗಿ ತನ್ನ ಮದುವೆಗೂ ಹೋಗದ ವಧು | ಗೊರಕೆ ಹೊಡೆಯುತ್ತಾ ನಿದ್ದೆಗೆ ಜಾರಿದ ಮದುಮಗಳು
by Mallikaby Mallikaಮದುವೆ ಎಂದರೆ ಭಾರೀ ಸಂಭ್ರಮ, ಸಂತೋಷದ ಕ್ಷಣ ನವವಧು ವರರಿಗೆ. ಹೆಣ್ಮಕ್ಕಳಿಗಂತೂ ಇದು, ನಿಜಕ್ಕೂ ಜೀವಮಾನ ಪೂರ್ತಿ ಮರೆಯಲಾಗದಂತಹ ದಿನ, ಕ್ಷಣ ಎಂದೇ ಹೇಳಬಹುದು. ಬಂದಿರುವ ನೆಂಟರಿಗಿಂತ ತಾನೇ ಎಲ್ಲರಿಗಿಂತ ಚಂದ ಕಾಣಬೇಕೆಂಬುದು ಮದುಮಗಳ ಆಸೆ. ಹಾಗಾಗಿ, ಈ ಖುಷಿನಾ ಮದುವೆಯ …
-
latestNews
ಕೊನೆ ಘಳಿಗೆಯಲ್ಲಿ ಮದುವೆ ನಿರಾಕರಿಸಿ ಮಂಟಪದಿಂದ ಓಡಿ ಹೋದ ವರ | ವರನನ್ನು ಬೆನ್ನಟ್ಟಿ ಹಿಡಿದ ವಧು | ವೀಡಿಯೋ ವೈರಲ್
by Mallikaby Mallikaಮದುವೆ ಎಂಬುದು ಎಲ್ಲರ ಜೀವನದಲ್ಲಿ ನಡೆಯುವ ಸುಂದರ ಘಳಿಗೆ. ಸುಂದರ ಕನಸುಗಳನ್ನು ಹೊತ್ತು ತರುವ ಸವಿನೆನಪು ಎಂದೇ ಹೇಳಬಹುದು. ಆದರೂ ಕೆಲವೊಮ್ಮೆ ಮದುವೆಯ ಕೊನೆಯ ಕ್ಷಣದವರೆಗೂ ಏನೋ ಒಂದು ಅಳುಕು, ಭಯ ನಿಜಕ್ಕೂ ಎಲ್ಲರನ್ನೂ ಕಾಡುತ್ತೆ. ಕುತ್ತಿಗೆಗೆ ತಾಳಿ ಬಿದ್ದ ಮೇಲೆ …
-
latestNationalNews
ಮುಸ್ಲಿಂ ವಧುವಿನಿಂದ ಹೊಸ ಸಂಪ್ರದಾಯಕ್ಕೆ ನಾಂದಿ| ದೇವರನಾಡು ಕೇರಳದಲ್ಲಿ ಮಸೀದಿ ಪ್ರವೇಶ ಮಾಡಿದ ವಧು !!!
ಭಾರತದಲ್ಲಿ ಈಗಿನ ಮಹಿಳೆಯರು ತಮ್ಮ ಧರ್ಮಗಳಲ್ಲಿನ ಸಾಂಪ್ರದಾಯಿಕ ಚಿಂತನೆಗಳನ್ನು ಮುರಿಯುವ ಹಾದಿಯಲ್ಲಿದ್ದಾರೆ. ಹೌದು, ಈಗಿನ ಹೆಣ್ಮಕ್ಕಳು ತಮಗೆ ಸರಿ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಹೇಳುತ್ತಿದ್ದಾರೆ ಹಾಗೇ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೇ, ಮುಸ್ಲಿಂ ಮಹಿಳೆಯರಿಗೆ ಇತರೆ ಧರ್ಮದ ಮಹಿಳೆಯರಿಗಿಂತ ಹೆಚ್ಚು ಕಟ್ಟುಪಾಡು, …
-
ಈ ಬಾರಿ ಇನ್ನೊಂದು ಹೊಚ್ಚ ನವನವೀನ ಮದುವೆಯ ವೀಡಿಯೋ ನಿಮ್ಮ ಮುಂದೆ ತಂದಿದ್ದೇವೆ. ಎಲ್ಲರಿಗೂ ತಿಳಿದಿರುವ ಹಾಗೇ, ಮದುವೆ ಎಂಬುದು ಕೇವಲ ಹೆಣ್ಣು ಗಂಡಿನ ಸಮ್ಮಿಲನ ಮಾತ್ರವಲ್ಲ. ಎರಡು ಭಿನ್ನ ವಿಚಾರಧಾರೆ ಇರುವ ವಿಭಿನ್ನ ವ್ಯಕ್ತಿತ್ವದ ಕುಟುಂಬಗಳನ್ನು ಬೆಸೆಯುವ ಸಂಬಂಧ. ಮದುವೆ …
-
EntertainmentLatest Health Updates Kannada
ಮದುವೆಗೂ ಮುಂಚೆನೇ ‘ನೆಕ್ಸ್ಟ್ ಹೆಂಗೇ’ ಅನ್ನೋ ಅಗ್ರಿಮೆಂಟ್ ಗೆ ಸೈನ್ ಹಾಕಿದ ವಧು-ವರರು
ಈಗಿನ ಪ್ರತಿಯೊಂದು ಯುವಜೋಡಿಯು, ತಾನು ಮದುವೆಯಾದ ಮೇಲೆ ಯಾವ ರೀತಿಲಿ ಜೀವನ ನಡೆಸಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿರುತ್ತಾರೆ. ಮೊದಲೆಲ್ಲ ಮದುವೆಯ ಮುಂಚೆ ವರದಕ್ಷಿಣೆಯ ಮಾತುಕತೆ ನಡೆಸುತ್ತಿದ್ದರು. ಆದರೆ, ಇದೀಗ ವರದಕ್ಷಿಣೆ ಎಂಬ ಮಾತು ಅಳಿಸಿಹೋಗಿ ‘ಆಫ್ಟರ್ ಮ್ಯಾರೇಜ್ ಲೈಫ್ ರೂಲ್ಸ್’ ಎಂಬ …
-
ಇನ್ನೇನು ಹಸೆಮಣೆ ಏರಲು ಎರಡು ದಿನ ಬಾಕಿ ಇತ್ತು. ಮದುವೆಗೆ ಬೇಕಾದ ಎಲ್ಲಾ ತಯಾರಿ ನಡೆದು,ವರ ವಧುವಿಗೆ ತಾಳಿ ಕಟ್ಟಿ ಮನೆ ತುಂಬಿಸಿಕೊಳ್ಳುವ ಖುಷಿಯು ಧಾರಾ ಮುಹೂರ್ತದ ಒಂದು ದಿನದ ಹಿಂದೆ ವಧು ಮದುವೆಯನ್ನು ತಿರಸ್ಕರಿಸಿದ ಪರಿಣಾಮ ಮುರಿದುಬಿದ್ದಿದ್ದು, ಎರಡೂ ಮನೆಯವರು …
-
ದಕ್ಷಿಣ ಕನ್ನಡ
‘ ನೋಡ್ಲಿಕೆ ಮಾತ್ರ ಅಲ್ಲವಲ್ಲ, ಮುಟ್ಲಿಕೂ ಉಂಟಲ್ಲ ? ‘ |ಹುಡುಗಿ ನೋಡುವ ಕಾರ್ಯಕ್ರಮದಲ್ಲಿ ವರನ ಸಂಬಂಧಿಯ ಹೇಳಿಕೆ ಹುಟ್ಟು ಹಾಕಿತು ಕೋಲಾಹಲ !
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವರ ಹಾರ ಹಾಕುವಾಗ ಹುಡುಗನ ಕೈ ಟಚ್ ಆಯಿತು ಅಂತ ಹಾರ ಎಸೆದು ಮದುವೆ ಮುರಿದುಕೊಂಡ ವಧು ಎಂಬ ಮ್ಯಾಟರ್ ಮೊನ್ನೆ ನಾವು ಪ್ರಕಟಿಸುತ್ತಿದ್ದ ಹಾಗೆ ಅದು ರಾಜ್ಯಾದ್ಯಂತ ವೈರಲ್ ಆಗಿತ್ತು. ಇದೀಗ ಈ …
