Bengaluru kambala: ಹಲವು ಸಯಮದಿಂದ ನಾಡಿನ ಜನ ಕಾತರದಿಂದ ಕಾಯುತ್ತಿದ್ದ ಬೆಂಗಳೂರು ಕಂಬಳಕ್ಕೆ(Bengaluru kambala) ಕ್ಷಣಗಣನೆ ಶುರುವಾಗಿದೆ. ಮುಂದಿನ ಶನಿವಾರ, ಭಾನುವಾರ ಅರಮನೆ ಮೈದಾನದಲ್ಲಿ ಕರಾವಳಿಯ ಕಂಬಳ ವಿಜೃಂಭಿಸಲಿದೆ. ಈ ನಡುವೆಯೆ ಅತಿಥಿ ವಿಚಾರದಲ್ಲಿ ಕಂಬಳ ಸಮಿತಿಯು ವಿವಾದಕ್ಕೆ ಕಾರಣವಾಗಿದ್ದು ವ್ಯಾಪಕ …
Tag:
