ಬಿಹಾರದಲ್ಲಿ (Bihar) ದಲ್ಲೊಂದು ಮನಕರಗುವ ಘಟನೆಯೊಂದು ನಡೆದಿದೆ. ಭೋಜ್ ಪುರ ಜಿಲ್ಲೆಯಲ್ಲಿ (Bhojpur District) ಅರ್ಧ ವಾರ್ಷಿಕ ಪರೀಕ್ಷೆಗೆ (Exam) ಹಾಜರಾಗಿದ್ದ ಬಾಲಕನನ್ನು ವಿದ್ಯಾರ್ಥಿನಿಯೊಬ್ಬಳ ಸಹೋದರರು ಕೊಚ್ಚಿ ಕೊಲೆಗೈದ ಘಟನೆಯದು ನಡೆದಿದೆ. ವಿದ್ಯಾರ್ಥಿನಿಯೊಬ್ಬಳ ಕುಟುಂಬಸ್ಥರು, 12 ವರ್ಷದ ಬಾಲಕನನ್ನು ಕಡಿದು ಹತ್ಯೆಗೈದಿದ್ದಾರೆ. …
Tag:
