ಕರಾವಳಿ ಜನರು ಆರೋಗ್ಯವಾಗಿರಲು ಪ್ರಮುಖ ಕಾರಣವೇ ಕುಚ್ಚಿಲಕ್ಕಿ ಅನ್ನ ಸೇವನೆ. ಹೌದು ಕರಾವಳಿ ಜನರು ದೇಶ ವಿದೇಶಕ್ಕೆ ಹೋದರು ತಮ್ಮ ಕುಚ್ಚಿಲಕ್ಕಿ ವ್ಯಾಮೋಹ ಬಿಡುವುದಿಲ್ಲ. ಯಾಕೆಂದರೆ ಕುಚ್ಚಿಲಕ್ಕಿ ಗುಣಗಳನ್ನು ಕೇಳಿದರೆ ನೀವು ಸಹ ಆಶ್ಚರ್ಯ ಪಡಬಹುದು. ವೈಟ್ ರೈಸ್ಗೆ ಹೋಲಿಸಿದರೆ ಕುಚ್ಚಿಲಕ್ಕಿ …
Tag:
