ಮೆಕ್ಸಿಕೋ ಸಿಟಿ: ಭಾರತ ಸೇರಿ ಇತರ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಹೇರಿದ ರೀತಿಯಲ್ಲೇ ಇದೀಗ ಮೆಕ್ಸಿಕೋ ಸಹ ಶೇ.50ರಷ್ಟು ಹೆಚ್ಚುವರಿ ಸುಂಕ ಹೇರಲು ಸಜ್ಜಾಗಿದೆ. ಮೆಕ್ಸಿಕೋ ದೇಶೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸುವ ಸಲುವಾಗಿ ಭಾರತ, ಚೀನ …
Trump
-
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ ಎಲ್ಲಾ ವಿದೇಶಿ ನಿರ್ಮಿತ ಸಿನಿಮಾಗಳ ಮೇಲೆ ಶೇಕಡ ನೂರಕ್ಕೆ100ರಷ್ಟು ಸುಂಕ ಘೋಷಿಸಿದ್ದಾರೆ.
-
ನವದೆಹಲಿ: ‘ಅಮೆರಿಕ ಮೊದಲು’ ಎನ್ನುವ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗೆ (H-1B Visa) ತನ್ನ ದೇಶಕ್ಕೆ ಹೆಚ್ಚಾಗಿ ಬರುತ್ತಿದ್ದ ವಿದೇಶಿಗರ ನಿರ್ಬಂಧಕ್ಕೆ ಮುಂದಾಗಿದ್ದಾರೆ. ಹೆಚ್-1ಬಿ ವೀಸಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಅಮೆರಿಕದಲ್ಲಿ ಕೆಲಸ ಮಾಡಿ ಹಣ …
-
News
Postal services: ಟ್ರಂಪ್ ಅವರಿಂದ ಸುಂಕ ಏರಿಕೆ ಹಿನ್ನೆಲೆ : ಯಾವ ದೇಶಗಳು ಅಮೆರಿಕಕ್ಕೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿವೆ?
Postal services: ಅಮೆರಿಕ ಸರ್ಕಾರ $800 ವರೆಗಿನ ಸರಕುಗಳಿಗೆ ಸುಂಕ ರಹಿತ ಕನಿಷ್ಠ ವಿನಾಯಿತಿಯನ್ನು ತೆಗೆದುಹಾಕಿದ ನಂತರ, ಪ್ರಪಂಚದಾದ್ಯಂತದ ಅನೇಕ ದೇಶಗಳು ಅಮೆರಿಕಕ್ಕೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿವೆ. ಈ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳು ಇವೆ ಅನ್ನೋದನ್ನು ತಿಳಿಯಬೇಕಾದರೆ ಕೆಳಗಿನ ಮಾಹಿತಿಯನ್ನು ಓದಿ.
-
News
Trump: ಇದು ಯಾವ ಕೆಲಸಕ್ಕಾಗಿ? ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರನ್ನು ನಾಮನಿರ್ದೇಶನ ಮಾಡಲಿರುವ ಕಾಂಬೋಡಿಯಾ
Trump: ಕಳೆದ ತಿಂಗಳು ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಕಾಂಬೋಡಿಯಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಿದೆ
-
News
Nobel Peace Prize: ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು ನಾಮ ನಿರ್ದೇಶನ ಮಾಡಿದ ಇಸ್ರೇಲ್
by V Rby V RNobel Peace Prize: ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ (Nobel Peace Prize) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.
-
Washington: ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಂತಿಕ ಡ್ರೋನ್ ದಾಳಿ ನಡೆಸಿದ್ದು, ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆರಳಿದ್ದಾರೆ.
-
News
Trump: ನಂಗೆ ಇಂಡಿಯಾ ಅಂದ್ರೆ ಇಷ್ಟ ..ಆದರೆ ಅದೊಂದು ವಿಷಯ ಮಾತ್ರ ಕಷ್ಟ -ಡೊನಾಲ್ಡ್ ಟ್ರಂಪ್
by ಕಾವ್ಯ ವಾಣಿby ಕಾವ್ಯ ವಾಣಿTrump: ಭಾರತ ದೇಶದೊಂದಿಗೆ ನಮಗೆ ಉತ್ತಮ ಬಾಂಧವ್ಯವಿದೆ. ಆದ್ರೆ ಒಂದು ಕಾರಣಕ್ಕೆ ಅಸಮಾಧಾನ ಇದೆ ಎಂದು ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ (Trump)ಹೇಳಿದ್ದಾರೆ. ಭಾರತ ದೇಶದೊಂದಿಗೆ ಇರುವ ಏಕೈಕ ಸಮಸ್ಯೆ ಎಂದರೆ ಅದು ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ …
-
News
Passport: ಪಾಸ್ಪೋರ್ಟ್ ಇಲ್ಲದೆ ಭಾರತ ಪ್ರವೇಶಕ್ಕೆ ಕಠಿಣ ಕ್ರಮ: ಕೇಂದ್ರ ಸರ್ಕಾರ
by ಕಾವ್ಯ ವಾಣಿby ಕಾವ್ಯ ವಾಣಿPassport: ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ವಲಸೆ ನಿಯಮಗಳನ್ನು ಕಠಿಣಗೊಳಿಸಿದಂತೆ, ಭಾರತವೂ ಇದೀಗ ಕಠಿಣ ವಲಸೆ ನೀತಿ ತರಲು ಮುಂದಾಗಿದೆ. ಮಾ.10 ರಂದು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ …
