Bangladesh: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯ ಮೂಲಕ ಕಳ್ಳಸಾಗಣೆದಾರರು ಮತ್ತು ಒಳನುಸುಳುವವರ ಪ್ರವೇಶ ತಡೆಯಲು BSF ಪಶ್ಚಿಮ ಬಂಗಾಳದಲ್ಲಿ ಜೇನುನೊಣಗಳನ್ನು ಸಾಕುತ್ತಿದೆ ಎಂದು ವರದಿಯಾಗಿದೆ.
Bsf
-
BSF: ಭಾರತ ಮತ್ತು ಪಾಕಿಸ್ತಾನ ನಡುವೆ ಸಾಕಷ್ಟು ಉದ್ವಿಗ್ನತೆ ಇದೆ. ಬಿಎಸ್ಎಫ್ ಜವಾನ ಪಿಕೆ ಸಾಹು ತಮ್ಮ ದೇಶಕ್ಕೆ ಮರಳಿದ್ದಾರೆ. ಪಾಕಿಸ್ತಾನ ಯೋಧನನ್ನು ಭಾರತಕ್ಕೆ ಹಿಂದಿರುಗಿಸಿದೆ.
-
News
BSF Recruitment 2024: ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬುವವರಿಗೆ ಭರ್ಜರಿ ಅವಕಾಶ : BSF ನಲ್ಲಿ 186 ಹುದ್ದೆಗಳಿಗೆ ನೇಮಕಾತಿ : ಈ ಕೂಡಲೇ ಅರ್ಜಿ ಸಲ್ಲಿಸಿ
BSF Recruitment 2024: ಬಿಎಸ್ಎಫ್ ಸಹಾಯಕ ಕಮಾಂಡೆಂಟ್ ಹುದ್ದೆಗೆ 186 ಹುದ್ದೆಗಳಿವೆ. ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
-
latestNews
BSF seized snake venom: ಅಬ್ಬಾಬ್ಬಾ! 13 ಕೋಟಿ ಬೆಲೆ ಬಾಳೋ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್ಎಫ್! ಭಾರತ-ಬಾಂಗ್ಲ ಗಡಿಯಲ್ಲಿ ಇದು ಸಿಕ್ಕಿದ್ದಾದ್ರೂ ಹೇಗೆ?
by ಹೊಸಕನ್ನಡby ಹೊಸಕನ್ನಡಬಿಎಸ್ಎಫ್ ನ 137 ಬೆಟಾಲಿಯನ್ ಯೋಧರ ತಂಡವು ಹಾವಿನ ವಿಷ(BSF seized snake venom) ತುಂಬಿದ ಗಾಜಿನ ಜಾರ್ಅನ್ನು ವಶಪಡಿಸಿಕೊಂಡಿದೆ.
-
ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಗಡಿ ಭದ್ರತಾ ಪಡೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಗಡಿ ಭದ್ರತಾ ಪಡೆಹುದ್ದೆಯ ಹೆಸರು : ಅಸಿಸ್ಟೆಂಟ್ ಕಮಾಡಂಟ್ಸ್ಒಟ್ಟು ಹುದ್ದೆ : 07ವಿದ್ಯಾರ್ಹತೆ : ಎಂಜಿನಿಯರಿಂಗ್ಉದ್ಯೋಗದ …
-
JobslatestNews
ಪಿಯುಸಿ ಪಾಸ್ ಆದವರಿಗೆ BSF ನಲ್ಲಿ ಉದ್ಯೋಗವಕಾಶ | ಒಟ್ಟು ಹುದ್ದೆ – 323, ಅರ್ಜಿ ಸಲ್ಲಿಸಲು ಕೊನೆ ದಿನ-ಸೆ.6
ಪಿಯುಸಿ ಪಾಸ್ ಆದವರಿಗೆ ಉದ್ಯೋಗವಕಾಶವಿದ್ದು, ಗಡಿ ಭದ್ರತಾ ಪಡೆಯ 323 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗಡಿ ಭದ್ರತಾ ಪಡೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಸ್ಟೆನೋಗ್ರಾಫರ್) ಮತ್ತು ಹೆಡ್ ಕಾನ್ಸ್ಟೇಬಲ್ (ಮಿನಿಸ್ಟ್ರಿಯಲ್) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಈ …
-
InterestinglatestNational
ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಬಾಲಕನನ್ನು ಹಿಂದಿರುಗಿಸಿದ ಬಿಎಸ್ಎಫ್ ಯೋಧರು- ಮಾನವೀಯತೆಯ ದೃಶ್ಯ ವೈರಲ್
ಭಾರತೀಯರ ಮನಸ್ಸು ಮಾನವೀಯತೆಯಿಂದ ಕೂಡಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದೆಷ್ಟೇ ನಮ್ಮ ದೇಶ ಅನ್ನೋ ಕಿಚ್ಚು ಇದ್ದರೂ, ತಪ್ಪಿಲ್ಲ ಎಂಬುವಲ್ಲಿ ಕೈ ಜೋಡಿಸಿ ಸಹಾಯ ಮಾಡುವವರೇ ನಮ್ಮ ಹೆಮ್ಮೆಯ ವೀರರು. ಇಂತಹ ಭಾರತೀಯ ಸೇನೆಯ ಮಾನವೀಯ ಮುಖವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ …
-
Jobslatest
BSF ( ಗಡಿ ಭದ್ರತಾ ಪಡೆ)ನಲ್ಲಿ 90 ‘ಗ್ರೂಪ್ ಬಿ’ ಹುದ್ದೆಗಳ ನೇಮಕ: ಡಿಪ್ಲೊಮ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ : ಮಾಸಿಕ ವೇತನ ರೂ.1,40,000 ವರೆಗೆ|
by Mallikaby Mallikaಬಾರ್ಡರ್ ಸೆಕ್ಯೂರಿಟಿ ಪೋರ್ಸ್ (ಗಡಿ ಭದ್ರತಾ ಪಡೆ) ನಲ್ಲಿ ಅಗತ್ಯ ಇರುವ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಹಾಕಿರಿ. ಹುದ್ದೆ ಹೆಸರು: ಇನ್ಸ್ಪೆಕ್ಟರ್ (ಆರ್ಕಿಟೆಕ್ಟ್)ಹುದ್ದೆಗಳ …
-
ಗಡಿ ಭದ್ರತಾ ಪಡೆ (BSF) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು,ಒಟ್ಟು 72 ‘C’ ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್ಎಫ್ನ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಗೃಹ …
