TRAI New Rule: ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ವಂಚನೆಗಳನ್ನು ತಡೆಯಲು ಸರ್ಕಾರವೂ ಕಾರ್ಯಪ್ರವೃತ್ತಿಯಲ್ಲಿದೆ.
Bsnl
-
TRAI: ನವೆಂಬರ್ 1 ಟೆಲಿಕಾಂ ಕ್ಷೇತ್ರದಲ್ಲಿ ಆಗಲಿದೆ ದೊಡ್ಡ ಬದಲಾವಣೆ ಆಗಲಿದೆ.
-
News
BSNL Recharge Plan: ಕೇವಲ 7 ರೂಪಾಯಿನಲ್ಲಿ ಒಂದು ವರ್ಷಕ್ಕೆ ರಿಚಾರ್ಜ್ ಮಾಡಿ! BSNL ಬಿಗ್ ಆಫರ್
by ಕಾವ್ಯ ವಾಣಿby ಕಾವ್ಯ ವಾಣಿBSNL Recharge Plan: ಪ್ರಸ್ತುತ BSNL ತನ್ನ 4G ಸೇವೆಯನ್ನು ದೇಶದ ಅನೇಕ ನಗರಗಳಲ್ಲಿ ಪ್ರಾರಂಭಿಸಿದ್ದು, ಈ ನಡುವೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಈಗ 5G ಗೆ ಕೂಡ ರೆಡಿ ಆಗಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಹೆಚ್ಚುತ್ತಿರುವ ಮೊಬೈಲ್ ದರಗಳ …
-
News
SIM card: ಸಿಮ್ ಕಾರ್ಡ್, ನೆಟ್ವರ್ಕ್ ಇಲ್ಲದೆಯೂ ಕಾಲ್ ಮಾಡಲು ಸಾಧ್ಯ: ಹೇಗೆಂದು ನೀವೂ ತಿಳಿಯಿರಿ
by ಕಾವ್ಯ ವಾಣಿby ಕಾವ್ಯ ವಾಣಿSIM card: ಇನ್ನು ಮುಂದೆ ಯಾವುದೇ ಸಿಮ್ ಕಾರ್ಡ್ (SIM card) ಅಥವಾ ನೆಟ್ವರ್ಕ್ ಇಲ್ಲದೆಯೂ ಸಹ ಕರೆ ಮಾಡಬಹುದು. ಹೌದು, ಈ ಕುರಿತು ಜಾಗತಿಕ ಉಪಗ್ರಹ ಸಂವಹನ ಕಂಪನಿ ವಿಸಾಟ್ ಸಹಯೋಗದೊಂದಿಗೆ BSNL ಡೈರೆಕ್ಟ್-ಟು-ಡಿವೈಸ್ (D2D) ತಂತ್ರಜ್ಞಾನದ ಯಶಸ್ವಿ ಪ್ರಯೋಗವನ್ನು …
-
News
Jio recharge offer: ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ಜಂಪ್ ಆಗದಂತೆ ತಡೆಯಲು ಮುಕೇಶ್ ಅಂಬಾನಿ ಹೊಸ ಪ್ಲಾನ್!
by ಕಾವ್ಯ ವಾಣಿby ಕಾವ್ಯ ವಾಣಿJio recharge offer: ಜಿಯೋ ಗ್ರಾಹಕರು ಬೇರೆ ನೆಟ್ವರ್ಕ್ ಜಂಪ್ ಆಗದಂತೆ ತಡೆಯಲು ಮುಕೇಶ್ ಅಂಬಾನಿ ಹೊಸ ಪ್ಲಾನ್ ಒಂದು ಪರಿಚಯಿಸಿದ್ದಾರೆ. ಹೌದು, ರಿಲಯನ್ಸ್ ಜಿಯೋ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈಗಾಗಲೇ ರಿಲಯನ್ಸ್ ಜಿಯೋ …
-
BSNL Recharge plan: ಈಗಾಗಲೇ JIO, Airtel ಮತ್ತು VI ದಂತಹ ಪ್ರಮುಖ ಟೆಲಿಕಾಂ ಕಂಪನಿ ತಮ್ಮ ಮೊಬೈಲ್ ದರಗಳನ್ನು ಸರಾಸರಿ ಶೇ.15 ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಈ ನಡುವೆ ಸರ್ಕಾರಿ ಒಡೆತನದ ಬಿ.ಎಸ್.ಎನ್.ಎಲ್ ಹವಾ ಇತ್ತೀಚಿಗೆ ಜೋರಾಗಿಯೇ ಇದೆ. …
-
SIM Rules: ಜನರು ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳನ್ನು ಪಡೆಯಬಹುದು? ಎಂಬುದರ ಕುರಿತು ವಿಶೇಷ ಮುತುವರ್ಜಿ ವಹಿಸಲಾಗಿದೆ.
-
Technology
BSNL 5G: ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ! ಶೀಘ್ರದಲ್ಲಿ BSNL 5G ನೆಟ್ವರ್ಕ್!
by ಕಾವ್ಯ ವಾಣಿby ಕಾವ್ಯ ವಾಣಿಬಿಎಸ್ಎನ್ಎಲ್ ನ (BSNL 5G) 4ಜಿ ನೆಟ್ ವರ್ಕ್ 2023ರ ಕೊನೆಯ ವೇಳೆಗೆ 5ಜಿಗೆ ಮಾರ್ಪಡಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
-
ಏಕೈಕ ಟೆಲಿಕಾಂ ಕಂಪನಿ, ಭಾರತ ಸಂಚಾರ ನಿಗಮ್ ಲಿಮಿಟೆಡ್ BSNL Recharge plan) ಹೊಸ ಕೊಡುಗೆಗಳನ್ನು ಪ್ರಾರಂಭಿಸುವ ಮೂಲಕ ತಮ್ಮ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ವಿಸ್ತರಿಸಿದೆ.
-
ಇದೀಗ BSNL ನೀಡುತ್ತಿದೆ ಭರ್ಜರಿ ಪ್ಲಾನ್ (plan) ಗಳನ್ನ ಇದರಿಂದ ಜಿಯೋ (jio) ಹಾಗೂ ಏರ್ಟಲ್ (airtel) ಕಂಪನಿಗೆ ಟೆನ್ಷನ್ ಹೆಚ್ಚಾಗಿದೆ. BSNL ಕಂಪನಿ ತಮ್ಮ ಗ್ರಾಹಕರಿಗೆ ಹೊಚ್ಚಹೊಸ ಭರ್ಜರಿ ಪ್ಲಾನ್ ಗಳನ್ನು ನೀಡುತ್ತಿದೆ.
