ಕೆಜಿಎಫ್ ಹಾಗೂ ಕಾಂತಾರ ಸೃಷ್ಟಿಮಾಡಿದ ಹವಾ ಅಷ್ಟಿಷ್ಟಲ್ಲ. ಚಂದನವನದ ಹೆಸರು ಚಂದ ಮಾಡಿದ ಹೆಗ್ಗಳಿಕೆ ಈ ಸಿನಿಮಾಗಳಿಗೆ ಸಲ್ಲುತ್ತೆ ಅಂದರೆ ತಪ್ಪಾಗಲಾರದು. ಸ್ಯಾಂಡಲ್ವುಡ್ ಬಗ್ಗೆ ಅಸಡ್ಡೆ ತೋರುತ್ತಿದ್ದ ಜನಗಳು ಈಗ ಕನ್ನಡ ಸಿನಿಮಾಗಳನ್ನು ನೋಡಿ ಹುಬ್ಬೇರಿಸುವಂತೆ ಮಾಡಿದೆ ಈ ಸಿನಿಮಾ. ಅದ್ಭುತ …
Tag:
