ದಕ್ಷಿಣ ಕೊರಿಯಾದ ಪಾಪ್ ಬ್ಯಾಂಡ್ BTS ಪ್ರಪಂಚದಾದ್ಯಂತ ಹೆಸರುವಾಸಿ. ಈ ಬ್ಯಾಂಡ್ಗೆ ಭಾರತದಲ್ಲೂ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮೂವರು ಶಾಲಾ ವಿದ್ಯಾರ್ಥಿನಿಯರು ಇವರನ್ನು ಭೇಟಿಯಾಗಲು ತಮ್ಮೊಂದಿಗೆ 14000 ರೂಪಾಯಿಗಳೊಂದಿಗೆ ಪಾಸ್ಪೋರ್ಟ್ ಇಲ್ಲದೆ ಮನೆಯಿಂದ ಹೊರಟಿರುವ ಘಟನೆಯೊಂದು ನಡೆದಿದೆ. ಮುಂದೇನಾಯ್ತು? …
Tag:
