ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1 ಸಂಸತ್ತಿನಲ್ಲಿ 2023ರ ಬಜೆಟ್ ಮಂಡಿಸಿದ್ದು, ಐದನೇ ಬಾರಿಗೆ ಮಂಡಿಸಿದ ಬಜೆಟ್ ಆಗಿದೆ.
Budget 2023
-
NationalNews
New PF withdrawal rule : ಗಮನಿಸಿ, ಪಿಎಫ್ ವಿತ್ಡ್ರಾ ನಿಯಮದಲ್ಲಿ ಬದಲಾವಣೆ!
by Mallikaby Mallikaಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೆ ಟಿಡಿಎಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ಯಾನ್ ಕಾರ್ಡ್ ಹೊಂದಿಲ್ಲದವರ ಇಪಿಎಪ್ಗೆ ಟಿಡಿಎಸ್ ಕಡಿತ ಮಾಡುವ ಪ್ರಮಾಣವನ್ನು ಶೇ 30ರಿಂದ 20ಕ್ಕೆ …
-
latestNationalNews
ಜೈಲಲ್ಲಿರುವ ಖೈದಿಗಳಿಗೂ ಸಂತಸ ತಂದ ಕೇಂದ್ರ ಬಜೆಟ್! ದಂಡ ಮತ್ತು ಜಾಮೀನು ಮೊತ್ತ ಪಾವತಿಸಲು ಸರ್ಕಾರವೇ ಕೊಡಮಾಡುತ್ತೆ ಆರ್ಥಿಕ ಬೆಂಬಲ!!
by ಹೊಸಕನ್ನಡby ಹೊಸಕನ್ನಡಇಂದು ಮಂಡಿಸಲ್ಪಟ್ಟ 2023ರ ಕೇಂದ್ರ ಬಜೆಟ್ ನಲ್ಲಿ ಇನ್ ಕಮ್ ಟ್ಯಾಕ್ಸ್ ನಿಂದ ಹಿಡಿದು, ನೀರಾವರಿ, ಉದ್ಯೋಗ, ಕೃಷಿ ಎಂಬಂತೆ ಹಲವಾರು ಕ್ಷೇತ್ರಗಳಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ಅಂತೆಯೇ ಈ ಸಲದ ಬಜೆಟ್, ಜೈಲು ಪಾಲಾಗಿರುವ ಖೈದಿಗಳಿಗೂ ಸಂತೋಷ ತಂದಿದೆ. ಹೌದು, …
-
latestNationalNews
ಬಜೆಟ್’ನಲ್ಲಿ ಬದಲಾದ Income Tax ಲಿಮಿಟ್- ಇಲ್ಲಿದೆ ನೋಡಿ ಹೊಸ ಸ್ಲ್ಯಾಬ್ಸ್ ! ಸಂಬಳದ ಕ್ಲಾಸಿಗೆ ಖುಷಿಯೋ ಖುಷಿ : ಮಧ್ಯಮದವರಿಗೆ ಸಂತಸ, ಶ್ರೀಮಂತರಿಗೆ ನಿರಾಳ!!
by ಹೊಸಕನ್ನಡby ಹೊಸಕನ್ನಡನಿನ್ನೆಯ ದಿನ ಸಂಬಳದ ಜನರಿಗೆ ಬಹುತ್ ಖುಷಿಯಾದ ಸುದಿನ. ಕಾರಣ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿ ಕೇಂದ್ರ ಆದೇಶ ಹೊರಡಿಸಿದೆ. ಆದಾಯ ತೆರಿಗೆ ಮಿತಿ ಮೊದಲು 5 ಲಕ್ಷ ರೂಪಾಯಿ ಇದ್ದು, ಈಗ ಈ ಬಾರಿ ಬಜೆಟ್ನಲ್ಲಿ ತೆರಿಗೆ ವಿನಾಯಿತಿ …
-
BusinessNewsಕೃಷಿ
Budget 2023: ರೈತರೇ ಪ್ರಧಾನಮಂತ್ರಿ ಪ್ರಣಾಮ್ ಯೋಜನೆಯ ಭರಪೂರ ಲಾಭ ಪಡೆಯಿರಿ | ಈ ಯೋಜನೆಯ ಮಹತ್ವವೇನು ಇಲ್ಲಿ ವಿವರಿಸಲಾಗಿದೆ!
by ಕಾವ್ಯ ವಾಣಿby ಕಾವ್ಯ ವಾಣಿಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ ನೀಡಲು ಮತ್ತು ಬೆಳೆಯ ಇಳುವರಿ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದ್ದು ಈ ಯೋಜನೆಯ ಹೆಸರೇ ‘ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಅಲ್ಟರ್ನೇಟ್ ನ್ಯೂಟ್ರಿಯೆಂಟ್ಸ್ ಫಾರ್ ಅಗ್ರಿಕಲ್ಚರ್ …
-
Karnataka State Politics UpdateslatestNationalNewsSocial
Budget 2023 Update: ಬಜೆಟ್ ನಲ್ಲಿ ಯಾವುದೆಲ್ಲಾ ಅಗ್ಗವಾಗಿದೆ ? ಯಾವುದು ಏರಿಕೆಯಾಗಿದೆ ? ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ 2023ರ ಬಜೆಟ್ ನ್ನು ಐದನೇ ಬಾರಿಗೆ ಮಂಡಿಸಿದ್ದು, 2024ರ ಲೋಕಸಭೆ ಚುನಾವಣೆಗೂ ಮುಂಚಿತವಾದ ಕೊನೆಯ ಸಂಪೂರ್ಣ ಬಜೆಟ್ ಇದಾಗಿದೆ. 2023-2024 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ …
-
2023-24ರ ಕೇಂದ್ರ ಬಜೆಟ್ನ ಬಜೆಟ್ ತಯಾರಿ ಪ್ರಕ್ರಿಯೆ ಮುಗಿದಿದೆ. ಇಂದು ಬಜೆಟ್ ಮಂಡನೆ ನಡೆಯುತ್ತಿದೆ. ಕೇಂದ್ರ ಹಣಕಾಸು ಸಚಿವರು ಮತ್ತು ಅವರ ತಂಡವು ಬಜೆಟ್ ಅನ್ನು ಹೊರತರುವ ಜವಾಬ್ದಾರಿಯನ್ನು ಹೊಂದಿದೆ. ಬಜೆಟ್ 2023 ಸಿದ್ಧತೆಗಳಿಗೆ ಜವಾಬ್ದಾರರಾಗಿರುವ ಕೋರ್ ತಂಡಗಳ ನೋಟ ಇಲ್ಲಿದೆ: …
-
latestNationalNews
‘ಸಪ್ತ’ ಸೂತ್ರಗಳನ್ನೊಳಗೊಂಡ ಕೇಂದ್ರ ಬಜೆಟ್ ನಲ್ಲಿ ಮಹಿಳೆ, ಯುವಕರ ಜೊತೆಗೆ ಕೃಷಿ ಕ್ಷೇತ್ರಕ್ಕೂ ಸಿಕ್ತು ಭರ್ಜರಿ ಗಿಫ್ಟ್!!
by ಹೊಸಕನ್ನಡby ಹೊಸಕನ್ನಡತಮ್ಮ 5ನೇ ಬಜೆಟ್ ಮಂಡಿಸುತ್ತಿರುವವರೆಲ್ಲರೂ ನಿರ್ಮಲಾ ಸೀತಾರಾಮನ್ ಅವರು ದೇಶದ ಜನತೆಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಬಜೆಟ್ 2023 ರನ್ನು ಮೊದಲ ಅಮೃತ ಕಾಲದ ಬಜೆಟ್ ಎಂದು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಮುಖ 7 ಅಂಶಗಳಾದ ‘ಎಲ್ಲ ಒಳಗೊಂಡ …
-
latestNationalNews
ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ! ಬಜೆಟ್ ನಲ್ಲಿ 5,300 ಕೋಟಿ ರೂ. ನೀಡಿದ ಕೇಂದ್ರ! ಕರ್ನಾಟಕಕ್ಕೆ ಸಿಕ್ತು ಬಂಪರ್ ಕೊಡುಗೆ
by ಹೊಸಕನ್ನಡby ಹೊಸಕನ್ನಡಕರ್ನಾಟಕವು ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ಈ ಸಲದ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಭರ್ಜರಿ ಕೊಡುಗೆಗಳ ಮಹಾಪೂರವೇ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಅಂತೆಯೇ ಬಜೆಟ್ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದ್ದು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಾಗಿದೆ. …
-
ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ಸಾಮಾನ್ಯ ಜನರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿ ಲಭ್ಯವಾಗುವ ಲಕ್ಷಣ ಗಳು ದಟ್ಟವಾಗಿವೆ. ಎಲ್ಲ ವಸ್ತುಗಳ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆ 1000 …
