NPS Vatsalya: ಈ ವರ್ಷದ ಬಜೆಟ್ನಲ್ಲಿ “NPS Vatsalya ಯೋಜನೆಯು ಮಕ್ಕಳ ಪರವಾಗಿ ಪೋಷಕರು ಹಣ ಉಳಿತಾಯ ಮಾಡಲು ಸಹಾಯ ಮಾಡಲಿದೆ.
Budget 2024
-
News
Budget 2024: ಹಣಕಾಸು ವರ್ಷ ಇರೋದು ಏ. 1 ರಿಂದ ಮಾ. 31 ರ ವರೆಗೆ, ಹಾಗಿದ್ರೆ ನಿನ್ನೆ ಸಚಿವೆ ನಿರ್ಮಲಾ ಮಂಡಿಸಿದ ಬಜೆಟ್ ಯಾವಾಗಿಂದ ಜಾರಿ ಆಗುತ್ತೆ, ಎಲ್ಲಿವರೆಗೂ ಇರುತ್ತೆ?
Budget 2024: ಕೇಂದ್ರ ಬಜೆಟ್ ಅನ್ನು ಸಾಮಾನ್ಯವಾಗಿ ಫೆಬ್ರವರಿ ಮೊದಲ ಕೆಲಸದ ದಿನದಂದು ಮಂಡಿಸಲಾಗುತ್ತದೆ ಮತ್ತು ಏಪ್ರಿಲ್ 1 ರಿಂದ ಜಾರಿಗೆ ಬರುತ್ತದೆ.
-
Budget 2024: ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಬಜೆಟ್(Budget 2024)ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ (ಜ 23) ಮಂಡಿಸಿದ್ದಾರೆ.
-
National
Budget 2024: ಬಜೆಟ್ ನಲ್ಲಿ ಆಂಧ್ರ- ಬಿಹಾರಕ್ಕೆ ಭರ್ಜರಿ ಕೊಡುಗೆ ಕೊಟ್ಟ ಮೋದಿ ಸರ್ಕಾರ- ಏನೆಲ್ಲಾ ಸಿಕ್ತು ಗೊತ್ತಾ ?!!
Budget – 2024: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸಚಿವೆ ತಮ್ಮ ಏಳನೇ ಮುಂಗಡಪತ್ರದಲ್ಲಿ ದಾಖಲೆ ಬರೆದಿದ್ದಾರೆ.
-
National
Union Budget 2024: ಎನ್ಪಿಎಸ್ ಯೋಜನೆ ವಿಸ್ತರಣೆ: ಮಕ್ಕಳಿಗಾಗಿ ವಾತ್ಸಲ್ಯ ಯೋಜನೆಯ್ಲಲಿ ಡಬಲ್ ಪ್ರಾಫಿಟ್!
Union Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ (Union Budget 2024) ಮಂಡನೆ ಮಾಡುವಾಗ, ಇದರಲ್ಲಿ ಮಕ್ಕಳಿಗಾಗಿ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ.
-
News
Budget 2024: ಅಮಿತ್ ಶಾ, ರಾಜನಾಥ್ ಸಿಂಗ್ ನಿಂದ ಗಡ್ಕರಿವರೆಗೆ… ಯಾವ ಸಚಿವರಿಗೆ ಬಜೆಟ್ನಲ್ಲಿ ಹೆಚ್ಚು ಹಣ ? ಆಶ್ಚರ್ಯಪಡೋ ಸುದ್ದಿ ಇಲ್ಲಿದೆ
Budget 2024: ಸಾಮಾನ್ಯ ಬಜೆಟ್ನಲ್ಲಿ ಸಚಿವಾಲಯಕ್ಕೆ ಹಣ ಮೀಸಲಿಡಲಾಗಿದೆ. ಮೋದಿ ಸರ್ಕಾರದಿಂದ ಯಾವ್ಯಾವ ಸಚಿವಾಲಯಗಳಿಗೆ ಎಷ್ಟು ಹಣ ನೀಡಲಾಗಿದೆ ? ಬನ್ನಿ ತಿಳಿಯೋಣ
-
News
2024 Budget Highlights: ಮಹಿಳೆಯರು ಹಾಗೂ ಕೃಷಿಕರಿಗೆ ಕೇಂದ್ರದಿಂದ ಬಂಪರ್ ಕೊಡುಗೆ: ಇವರಿಗೆ ಮೋದಿ ನೀಡಿದ ಅನುದಾನ ಎಷ್ಟು?
by ಕಾವ್ಯ ವಾಣಿby ಕಾವ್ಯ ವಾಣಿ2024 Budget Highlights: ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಅವರು ಇಂದು 2024-25 ಸಾಲಿನ ಕೇಂದ್ರ ಬಜೆಟ್ (2024 Budget Highlights) ಮಂಡನೆ ಮಾಡುತ್ತಿದ್ದಾರೆ.
-
Budget 2024: ಹಣಕಾಸು ಸಚಿವರು ಕಳೆದ ಮೂರು ಬಾರಿ ಕಾಗದ ರಹಿತ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಆಪಲ್ ಐಪ್ಯಾಡ್ ನಲ್ಲಿ ಬಜೆಟ್ 2024 ಅನ್ನು ಮಂಡಿಸುತ್ತಿದ್ದಾರೆ.
-
Karnataka State Politics Updates
Budget 2024: ಬಜೆಟ್ ಗುಡ್ ನ್ಯೂಸ್! ಇನ್ಮುಂದೆ 300 ಯೂನಿಟ್ವರೆಗೆ ಉಚಿತ ವಿದ್ಯುತ್!
by ಕಾವ್ಯ ವಾಣಿby ಕಾವ್ಯ ವಾಣಿBudget 2024: ಕೇಂದ್ರ ಸರ್ಕಾರದ 2024 ರ ಬಜೆಟ್ ನಿರೀಕ್ಷೆಯಂತೆ ಹಲವಾರು ಬಂಪರ್ ಆಫರ್ ಜನತೆಗೆ ನೀಡಲಾಗಿದೆ.
-
National
India Budget 2024: ಯುವಕರಿಗೆ ಉದ್ಯೋಗ ಕಲ್ಪಿಸಲು ಹಣಕಾಸು ಸಚಿವರಿಂದ 3 ಯೋಜನೆಗಳಿಗೆ ಚಾಲನೆ; ಮೊದಲ ಬಾರಿಗೆ ಉದ್ಯೋಗ ಪಡೆಯುವವರಿಗೆ ಸರ್ಕಾರ ನೀಡಲಿದೆ 15,000 ರೂ.
India Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ.
