13 ವರ್ಷದ ಬಾಲಕಿಯೊಬ್ಬಳು ತನ್ನ ಕಿರಿಯ ಸಹೋದರನಿಗಾಗಿ ಬಲೂನ್ ಅನ್ನು ಊದುತ್ತಿದ್ದಾಗ, ಬಲೂನಿನಿಂದ ಕೆಲವು ರಬ್ಬರ್ ತುಂಡುಗಳು ಇದ್ದಕ್ಕಿದ್ದಂತೆ ಅವಳ ಬಾಯಿಗೆ ಪ್ರವೇಶಿಸಿ ಶ್ವಾಸನಾಳದಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೇ ಸಾವಿಗೀಡಾದ ಘಟನೆ ನಡೆದಿದೆ. ಬುಲಂದ್ಶಹರ್ನ ಪಹಸು ಪ್ರದೇಶದ ದಿಘಿ ಗ್ರಾಮದಲ್ಲಿ ಈ …
Tag:
